Shocking News: ‘ದಕ್ಷಿಣ ಕೋರಿಯಾ’ದಲ್ಲಿ ‘ಮೆದುಳು ತಿನ್ನುವ ಅಮೀಬಾ’ಗೆ ಮೊದಲ ಬಲಿ | Brain-eating amoeba

ದಕ್ಷಿಣ ಕೊರಿಯಾ: ಇಲ್ಲಿನ ನೆಗ್ಲೇರಿಯಾ ಫೌಲೆರಿ ( Naegleria fowleri ) ಅಥವಾ “ಮೆದುಳು ತಿನ್ನುವ ಅಮೀಬಾ” ( brain-eating amoeba ) ದಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರೋದಾಗಿ ದಕ್ಷಿಣ ಕೋರಿಯಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಥೈಲ್ಯಾಂಡ್ನಿಂದ ಹಿಂದಿರುಗಿದ ನಂತರ ಸಾವನ್ನಪ್ಪಿದ ಕೊರಿಯಾದ ಪ್ರಜೆಗೆ ನೈಗ್ಲೇರಿಯಾ ಫೌಲೆರಿ ಸೋಂಕು ತಗುಲಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಸಂಸ್ಥೆ (ಕೆಡಿಸಿಎ) ದೃಢಪಡಿಸಿದೆ. 50ರ ಹರೆಯದ ಈ ವ್ಯಕ್ತಿ ನಾಲ್ಕು ತಿಂಗಳ ಕಾಲ ಆಗ್ನೇಯ ಏಷ್ಯಾ ರಾಷ್ಟ್ರದಲ್ಲಿ … Continue reading Shocking News: ‘ದಕ್ಷಿಣ ಕೋರಿಯಾ’ದಲ್ಲಿ ‘ಮೆದುಳು ತಿನ್ನುವ ಅಮೀಬಾ’ಗೆ ಮೊದಲ ಬಲಿ | Brain-eating amoeba