ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ : ಕಣಕ್ಕಿಳಿದ 15 ಅಭ್ಯರ್ಥಿಗಳು

ಬೆಂಗಳೂರು: ಅಕ್ಟೋಬರ್ 28ರಂದು ನಡೆಯಲಿರುವ ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ 15 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು, ಸಧ್ಯ ಚುನಾವಣಾ ಸ್ಪರ್ಧಿಗಳ ಪಟ್ಟಿಯನ್ನ ಬಿಡುಗಡೆ ಮಾಡಲಾಗಿದೆ. ಪಟ್ಟಿಯಲ್ಲಿ ಭಾರತೀಯ ಜನತಾ ಪಕ್ಷದಿಂದ ಚಿದಾನಂದ್‌ ಎಂ. ಗೌಡ(ಪ್ರೆಸಿಡೆನ್ಸಿ), ಜನತಾದಳದಿಂದ ಆರ್‌. ಚೌಡರೆಡ್ಡಿ ತೂಪಲ್ಲಿ ಮತ್ತು ಕಾಂಗ್ರೆಸ್‌ ಪಕ್ಷದಿಂದ ಚಿಕ್ಕನಾಯಕನಳ್ಳಿಯ ರಮೇಶ್‌ ಬಾಬು, ಎಂಎ, ಎಲ್‌ ಎಲ್‌ ಬಿ ಸೇರಿ 15 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಚುನಾವಣಾ ಕಣಕ್ಕಿಳಿಯಲಿರುವ 15 ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ