ದಕ್ಷಿಣ ದೆಹಲಿಯ ಮಹಮ್ಮದ್ ಪುರವನ್ನು ಮಾಧವ್ ಪುರ ಎಂದು ಬದಲಾಯಿಸಬೇಕು: ಬಿಜೆಪಿ

ನವದೆಹಲಿ:ದಕ್ಷಿಣ ದೆಹಲಿಯ (South Delhi) ಮೊಹಮ್ಮದ್‌ಪುರ ಗ್ರಾಮದ ಹೆಸರನ್ನು ಮಾಧವ್‌ಪುರಂ ಎಂದು ಬದಲಾಯಿಸುವ ಮುನೀರ್ಕಾ ಕೌನ್ಸಿಲರ್ ಭಗತ್ ಸಿಂಗ್ ಟೋಕಾಸ್ ಅವರ ಪ್ರಸ್ತಾಪವನ್ನು ದೆಹಲಿ ಬಿಜೆಪಿ ಬೆಂಬಲಿಸಿದೆ. ರಾಜ್ಯ ಘಟಕದ ಅಧ್ಯಕ್ಷ ಆದೇಶ್ ಗುಪ್ತಾ, ‘ಹಿಂದೂಗಳು ಈ ಪ್ರದೇಶದಲ್ಲಿ ಬಹುಮತದಲ್ಲಿ ವಾಸಿಸುತ್ತಿದ್ದರೆ ಮತ್ತು ಹೆಸರನ್ನು ಬದಲಾಯಿಸಬೇಕೆಂಬುದು ಅವರ ಬೇಡಿಕೆಯಾಗಿದ್ದರೆ ಅದನ್ನು ಬದಲಾಯಿಸಬೇಕು’ ಎಂದು ಹೇಳಿದರು.’ಯಾರಾದರೂ ನಮ್ಮ ಮೇಲೆ ಆಳ್ವಿಕೆ ನಡೆಸಿ ನಮ್ಮ ಮೇಲೆ ಹೆಸರು ಹೇರಿದ್ದರೆ ಅದನ್ನು ಬದಲಾಯಿಸಬೇಕು. ಈ ಹಿಂದೆ ಕೂಡ ಇಂತಹ ಹೆಸರುಗಳನ್ನು ಬದಲಾಯಿಸಲಾಗಿದೆ … Continue reading ದಕ್ಷಿಣ ದೆಹಲಿಯ ಮಹಮ್ಮದ್ ಪುರವನ್ನು ಮಾಧವ್ ಪುರ ಎಂದು ಬದಲಾಯಿಸಬೇಕು: ಬಿಜೆಪಿ