ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರಕ್ಕೆ ಗ್ರೀನ್ ಸಿಗ್ನಲ್ : ಯಾರಾಗಲಿದ್ದಾರೆ ನಾಯಕ ಗೊತ್ತಾ?

ನ್ಯೂಸ್ ಡೆಸ್ಕ್ : ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಕ್ರಿಕೆಟಿಗರಾಗಿ ಅದ್ಭುತ ಸಾಧನೆ ಮಾಡಿದ್ದಾರೆ, ಇವರ ಕ್ರಿಕೆಟ್ ಜೀವನದಿಂದ ಪ್ರೇರಿತರಾಗಿ ಜೀವನಚರಿತ್ರೆ ತಯಾರು ಮಾಡಲು ಬಾಲಿವುಡ್ ತಯಾರಿ ನಡೆಸಿದ್ದು, ಅದಕ್ಕೆ ಸೌರವ್ ಗಂಗೂಲಿ ಸಹ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅದಕ್ಕೆ ನಾಯಕ ನಟನು ಆಯ್ಕೆಯಾಗಿರುವುದಾಗಿ ವರದಿಯಾಗಿದೆ. SBI Customers Alert! : ಎಸ್‌ಬಿಐ ಗ್ರಾಹಕರು ಇದನ್ನ ಮಾಡಲೇ ಬೇಡಿ… ಮಾಡಿದ್ರೆ ಹಣಕಾಸಿನ ವಿವರ ಸೋರಿಕೆ ! ಸೌರವ್ ಗಂಗೂಲಿ ಅವರು ತಮ್ಮ … Continue reading ಸೌರವ್ ಗಂಗೂಲಿ ಜೀವನಾಧಾರಿತ ಚಿತ್ರಕ್ಕೆ ಗ್ರೀನ್ ಸಿಗ್ನಲ್ : ಯಾರಾಗಲಿದ್ದಾರೆ ನಾಯಕ ಗೊತ್ತಾ?