BREAKING NEWS : ಶೀಘ್ರವೇ ರಾಜ್ಯ ಸರ್ಕಾರದಿಂದ ‘ವಕೀಲರ ಸಂರಕ್ಷಣಾ ಕಾಯಿದೆ’ ಜಾರಿಗೆ’ : ಸಚಿವ ಆರ್.ಅಶೋಕ್

ಬೆಳಗಾವಿ : ಶೀಘ್ರವೇ ರಾಜ್ಯ ಸರ್ಕಾರದಿಂದ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಕಂದಾಯ ಸಚಿವ ಅಶೋಕ್  ( R.Ashok ) ಭರವಸೆ ನೀಡಿದ್ದಾರೆ. ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ವಕೀಲರ ಮನವಿ ಆಲಿಸಿದ ಸಚಿವ ಅಶೋಕ್ ಶೀಘ್ರವೇ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತರಲಾಗುತ್ತದೆ, ಸದ್ಯಕ್ಕೆ ಪ್ರತಿಭಟನೆಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಸಚಿವರು ಭರವಸೆ ನೀಡಿದ್ದಾರೆ. ಭರವಸೆ ನೀಡಿದ ಬಳಿಕ ಪ್ರತಿಭಟನಾ ನಿರತ ವಕೀಲರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ. ವಕೀಲರ … Continue reading BREAKING NEWS : ಶೀಘ್ರವೇ ರಾಜ್ಯ ಸರ್ಕಾರದಿಂದ ‘ವಕೀಲರ ಸಂರಕ್ಷಣಾ ಕಾಯಿದೆ’ ಜಾರಿಗೆ’ : ಸಚಿವ ಆರ್.ಅಶೋಕ್