BIGG NEWS : ಶೀಘ್ರವೇ ‘ವಿಧಿವಿಜ್ಞಾನ ಪ್ರಯೋಗಾಲಯ’ ಡಿಜಿಟಲ್ ಆಗಲಿದೆ  : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು :   ಶೀಘ್ರವೇ ವಿಧಿವಿಜ್ಞಾನ ಪ್ರಯೋಗಾಲಯ  ಡಿಜಿಟಲ್ ಆಗಲಿದೆ ಎಂದು  ಗೃಹ ಸಚಿವ ಆರಗ ಜ್ಞಾನೇಂದ್ರ  ಹೇಳಿದರು. ಇಂದು ನಡೆದ  ಪೊಲೀಸ್ ಆಯುಕ್ತರ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡುವ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದೇನೆ, ಬೆಂಗಳೂರು ಪೊಲೀಸರು  ಒಳ್ಲೆ ಕೆಲಸ ಮಾಡಿದ್ದಾರೆ.  68 ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ, ಹಲವು ಡ್ರಗ್ಸ್ ಪ್ರಕರಣಗಳನ್ನು ಪತ್ತೆಮಾಡಿದ್ದಾರೆ ಎಂದು ಹೇಳಿದರು.  ಶೀಘ್ರವೇ ವಿಧಿವಿಜ್ಞಾನ ಪ್ರಯೋಗಾಲಯ  ಡಿಜಿಟಲ್ ಆಗಲಿದೆ, ಹೊಸದಾಗಿ 4 ಉಪಸಂಚಾರಿ ವಿಭಾಗ ಸ್ಥಾಪನೆ … Continue reading BIGG NEWS : ಶೀಘ್ರವೇ ‘ವಿಧಿವಿಜ್ಞಾನ ಪ್ರಯೋಗಾಲಯ’ ಡಿಜಿಟಲ್ ಆಗಲಿದೆ  : ಗೃಹ ಸಚಿವ ಆರಗ ಜ್ಞಾನೇಂದ್ರ