ಕಾನೂನು ಬಾಹಿರವಾಗಿ ‘ಮಗು ದತ್ತು’ ಪಡೆದ ಪ್ರಕರಣ: ಆರೋಪಿ ‘ಸೋನು ಶ್ರೀನಿವಾಸ್ ಗೌಡ’ಗೆ ಜಾಮೀನು
ಬೆಂಗಳೂರು: ಕಾನೂನು ಬಾಹಿರ ವಾಗಿ ಮಗವನ್ನು ದತ್ತು ಪಡೆದ ಪ್ರಕರಣದಲ್ಲಿ ಆರೋಪಿ ಸೋನು ಶ್ರೀನಿವಾಸ್ ಗೌಡ ಗೆ ಜಾಮೀನು ಮಂಜೂರು ಮಾಡಲಾಗಿದೆ. ಈ ಸಂಬಂಧ PDJ ಕೋರ್ಟ್ ನಿಂದ ಜಾಮೀನು ತೀರ್ಪು (principal district and sessions judge) ಪ್ರಕಟಿಸಿದ್ದಾರೆ. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ ವಾದ ಮಂಡಿಸಿದರು. ಈ ವಾದವನ್ನು ಆಲಿಸಿದಂತ ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಪ್ರಧಾನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇಬ್ಬರು … Continue reading ಕಾನೂನು ಬಾಹಿರವಾಗಿ ‘ಮಗು ದತ್ತು’ ಪಡೆದ ಪ್ರಕರಣ: ಆರೋಪಿ ‘ಸೋನು ಶ್ರೀನಿವಾಸ್ ಗೌಡ’ಗೆ ಜಾಮೀನು
Copy and paste this URL into your WordPress site to embed
Copy and paste this code into your site to embed