ಪತಿ ರಾಜಾ ರಘುವಂಶಿ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ಸೋನಂ ಒಪ್ಪಿಕೊಂಡಿದ್ದಾರೆ: ಮೂಲಗಳು
ನವದೆಹಲಿ: ಬುಧವಾರ ಸೋನಮ್ ರಘುವಂಶಿ ಅವರು ತಮ್ಮ ಪತಿ ರಾಜಾ ರಘುವಂಶಿ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಸೋನಮ್ ಈ ತಪ್ಪೊಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಈಗ ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಅವರ ಔಪಚಾರಿಕ ಹೇಳಿಕೆಯನ್ನು ದಾಖಲಿಸಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಪೊಲೀಸರು ಆಕೆಯ ತಪ್ಪೊಪ್ಪಿಗೆಯನ್ನು ವೀಡಿಯೊ ಚಿತ್ರೀಕರಣ ಮಾಡಲು ಸಹ ಸಿದ್ಧತೆ ನಡೆಸುತ್ತಿದ್ದರು, ಇದು ಮುಂದೆ … Continue reading ಪತಿ ರಾಜಾ ರಘುವಂಶಿ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ಸೋನಂ ಒಪ್ಪಿಕೊಂಡಿದ್ದಾರೆ: ಮೂಲಗಳು
Copy and paste this URL into your WordPress site to embed
Copy and paste this code into your site to embed