BREAKING NEWS : ಸೋನಾಲಿ ಫೋಗಟ್ ಸಾವಿನ ಪ್ರಕರಣ ʻ ಸಿಬಿಐಗೆ ವಹಿಸಲಾಗುವುದು ʼ : ಗೋವಾ ಸಿಎಂ ಸಾವಂತ್

ನವದೆಹಲಿ : ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ನಟಿ ಸೋನಾಲಿ ಫೋಗಟ್ ಅವರ ಸಾವಿನ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸುವಂತೆ ಕೋರಿ ರಾಜ್ಯ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆಯಲಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ಹೇಳಿದ್ದಾರೆ BIGG NEWS : ರೈತರೇ ಗಮನಿಸಿ : ಮೊಬೈಲ್ ಆಪ್ ನಲ್ಲಿ ಬೆಳೆ ಸಮೀಕ್ಷೆ ವಿವರ ಅಪ್ಲೋಡ್ ಮಾಡಿ “ಸಿಬಿಐ ತನಿಖೆಗಾಗಿ ಅವರ ಮಗನ ಬೇಡಿಕೆಯನ್ನು ಅನುಸರಿಸಿ ನಾವು … Continue reading BREAKING NEWS : ಸೋನಾಲಿ ಫೋಗಟ್ ಸಾವಿನ ಪ್ರಕರಣ ʻ ಸಿಬಿಐಗೆ ವಹಿಸಲಾಗುವುದು ʼ : ಗೋವಾ ಸಿಎಂ ಸಾವಂತ್