ಸೋನಾಲಿ ಫೋಗಟ್ ಪ್ರಕರಣ: 14 ವರ್ಷಗಳ ನಂತ್ರ ಮತ್ತೆ ಸುದ್ದಿಯಾದ ಗೋವಾದ ‘ಕರ್ಲೀಸ್’ ರೆಸ್ಟೋರೆಂಟ್… ಯಾಕೆ ಗೊತ್ತಾ?
ಪಣಜಿ: ಹರ್ಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (Sonali Phogat) ಅವರು ಸಾವಿಗೂ ಮುನ್ನಾ ದಿನ ತಾವಿದ್ದ ಹೋಟೆಲ್‌ಗೆ ಹಿಂತಿರುಗುವ ಮೊದಲು ಗೋವಾದ ಪ್ರಸಿದ್ಧ ಅಂಜುನಾ ಬೀಚ್‌ನಲ್ಲಿರುವ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು ಎನ್ನಲಾಗಿದೆ. 14 ವರ್ಷಗಳ ಹಿಂದೆ ಈ ರೆಸ್ಟೋರೆಂಟ್‌ನಲ್ಲಿ ಬ್ರಿಟನ್‌ನ ಹದಿಹರೆಯದವರೊಬ್ಬರು ಸಾವನ್ನಪ್ಪಿ ಅಶಾಂತಿ ಉಂಟಾಗಿತ್ತು. ಈ ವಿಷಯವಾಗಿ ‘ಕರ್ಲೀಸ್’ ರೆಸ್ಟೋರೆಂಟ್ ಸುದ್ದಿಯಲ್ಲಿತ್ತು. ಸೋನಾಲಿ ಫೋಗಟ್ (42) ಅವರು ಸೋಮವಾರ ರಾತ್ರಿ ‘ಕರ್ಲೀಸ್’ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ನಂತ್ರ, ಆಗಸ್ಟ್ 23 ರಂದು ಅಂದ್ರೆ, ಮಂಗಳವಾರ … Continue reading ಸೋನಾಲಿ ಫೋಗಟ್ ಪ್ರಕರಣ: 14 ವರ್ಷಗಳ ನಂತ್ರ ಮತ್ತೆ ಸುದ್ದಿಯಾದ ಗೋವಾದ ‘ಕರ್ಲೀಸ್’ ರೆಸ್ಟೋರೆಂಟ್… ಯಾಕೆ ಗೊತ್ತಾ?
Copy and paste this URL into your WordPress site to embed
Copy and paste this code into your site to embed