ನಿಜವಾಗೇ ಬಿಡ್ತು ‘ದೈವದ ಕಾರಣಿಕ’: 28 ವರ್ಷಗಳ ಬಳಿಕ ಮನೆಗೆ ‘ಮರಳಿ ಬಂದ ಮಗ’

ಉಡುಪಿ: ಮನೆ ಬಿಟ್ಟು ಹೋಗಿದ್ದಂತ ಆ ಮಗ, ಇನ್ನೂ ವಾಪಾಸು ಬರೋದೇ ಇಲ್ಲ ಎಂಬುದಾಗೇ ಕುಟುಂಬಸ್ಥರು ತಿಳಿದುಕೊಂಡಿದ್ದರು. ಇಷ್ಟು ವರ್ಷ ಸತ್ತಿದ್ದಾನೋ, ಬದುಕಿದ್ದಾನೋ ಗೊತ್ತೇ ಇಲ್ಲದ ಸ್ಥಿತಿಯಲ್ಲೂ ಮರಳಿ ಬರಲಿ ಅಂತ ಗ್ರಾಮದಲ್ಲಿನ ದೇವರಿಗೆ ಕಾರಣಿಕವನ್ನು ಕುಟುಂಬಸ್ಥರು ಮಾಡುತ್ತಿದ್ದರು. ಇದರ ಫಲವಾಗಿ 28 ವರ್ಷಗಳ ಬಳಿಕ ಮನೆ ಬಿಟ್ಟು ಹೋಗಿದ್ದಂತ ಮಗ ಮರಳಿ ಬಂದಿದ್ದಾನೆ. ಅದೆಲ್ಲಿ ಈ ಘಟನೆ ನಡೆದಿರೋದು ಅಂತ ಮುಂದೆ ಓದಿ. ಮೂರು ದಶಕಗಳ ಹಿಂದೆ ಮನೆ ಬಿಟ್ಟು ಹೋಗಿದ್ದಂತ ಮಗ, ಮನೆಗೆ ಮರಳಿ … Continue reading ನಿಜವಾಗೇ ಬಿಡ್ತು ‘ದೈವದ ಕಾರಣಿಕ’: 28 ವರ್ಷಗಳ ಬಳಿಕ ಮನೆಗೆ ‘ಮರಳಿ ಬಂದ ಮಗ’