ತೀವ್ರ ಹೃದಯಾಘಾತ: ವಿಧಾನ ಪರಿಷತ್​ ಸದಸ್ಯ ಪ್ರಸನ್ನಕುಮಾರ್​ ಪುತ್ರ ʼಸುಹಾನ್ʼ ನಿಧನ..! – Kannada News Now


State

ತೀವ್ರ ಹೃದಯಾಘಾತ: ವಿಧಾನ ಪರಿಷತ್​ ಸದಸ್ಯ ಪ್ರಸನ್ನಕುಮಾರ್​ ಪುತ್ರ ʼಸುಹಾನ್ʼ ನಿಧನ..!

ಶಿವಮೊಗ್ಗ: ‌ಕಾಂಗ್ರೆಸ್‌ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವ್ರ, 35 ವರ್ಷದ ಮಗ ಸುಹಾಸ್ ತೀವ್ರ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಸುಹಾನ್‌ ಅವ್ರಿಗೆ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯ ಮಹಡಿಯಿಂದ ಇಳಿಯುವ ವೇಳೆ ಹೃದಯಾಘಾತದಿಂದಾಗಿ ಕುಸಿದು ಬಿದ್ದಿದ್ದಾರೆ. ಅವ್ರನ್ನ ತಕ್ಷಣ ಆಸ್ಪತ್ರೆಗೆ ಸೇರಿಸಲಾಯ್ತಾದ್ರು ಚಿಕಿತ್ಸೆ ಫಲಕಾರಿಯಾದೇ ಮೃತ ಪಟ್ಟಿದ್ದಾರೆ.

ಇತ್ತಾ ಪರಿಷನತ್‌ ಸದಸ್ಯ ಪ್ರಸನ್ನ ಕುಮಾರ್ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಕೊನೆಯ ಬಾರಿ ಮಗನ ಮುಖ ನೋಡುವ ಭಾಗ್ಯವೂ ಅವರಿಗಿಲ್ಲದಂತಾಗಿದೆ.
error: Content is protected !!