CRIME NEWS: ಹಾಸನದಲ್ಲಿ ಅಡುಗೆ ವಿಚಾರಕ್ಕೆ ಜಗಳ, ಕಂಠಪೂರ್ತಿ ಕುಡಿದು ತಾಯಿಯನ್ನೇ ಕೊಂದ ಪುತ್ರ

ಹಾಸನ: ಅಡುಗೆ ಮಾಡುವಂತ ವಿಚಾರಕ್ಕೆ ತಾಯಿ ಮತ್ತು ಮಗನ ನಡುವೆ ಜಗಳ ಉಂಟಾಗಿದೆ. ಈ ಜಗಳ ತಾರಕ್ಕೇರಿದಂತ ಸಂದರ್ಭದಲ್ಲಿ ಕಂಠಪೂರ್ತಿ ಕುಡಿದಿದ್ದಂತ ಪುತ್ರ ತಾಯಿಯನ್ನೇ ಕೊಲೆ ಮಾಡಿದಂತ ಘಟನೆ ಹಾಸನದ ಆಲೂರಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಆಲೂರಿನ ಕದಾಳುಚನ್ನಾಪುರದಲ್ಲಿ ಅಡುಗೆ ಮಾಡುವಂತ ವಿಚಾರಕ್ಕೆ ತಾಯಿ-ಮಗನ ನಡುವೆ ಜಗಳ ಉಂಟಾಗಿದೆ. ಈ ಜಗಳ ತಾರಕ್ಕೇರಿದಂತ ಸಂದರ್ಭದಲ್ಲಿ ಕಂಠಪೂರ್ತಿ ಕೂಡಿದಿದ್ದಂತ ಪುತ್ರ ಸಂತೋಷ್(19), ತಾಯಿ ಪ್ರೇಮ(45)ಗೆ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದಂತ ತಾಯಿ ಪ್ರೇಮರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. … Continue reading CRIME NEWS: ಹಾಸನದಲ್ಲಿ ಅಡುಗೆ ವಿಚಾರಕ್ಕೆ ಜಗಳ, ಕಂಠಪೂರ್ತಿ ಕುಡಿದು ತಾಯಿಯನ್ನೇ ಕೊಂದ ಪುತ್ರ