SHOCKING: LIC ಹಣಕ್ಕಾಗಿ ತಂದೆಯನ್ನೇ ಕೊಂದ ಮಗ: ಅಪ್ಪನ ಸಾವಿನ ಸುದ್ದಿ ತಿಳಿದು ಇನ್ನೊಬ್ಬ ಪುತ್ರ ಆತ್ಮಹತ್ಯೆ
ಮೈಸೂರು: ತಂದೆಯವರು ಮಾಡಿಸಿದ್ದಂತ ಎಲ್ಐಸಿಯಿಂದ ಹಣ ಪಡೆಯೋ ಕಾರಣಕ್ಕಾಗಿ ಅವರನ್ನೇ ಕೊಲೆ ಮಾಡಿರುವಂತ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ತಂದೆಯನ್ನು ಪುತ್ರನೊಬ್ಬ ಕೊಲೆ ಮಾಡಿದ್ದರ ಕಾರಣ ಮತ್ತೊಬ್ಬ ಮಗ ಈ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪದ ಗೆರೋಸಿ ಕಾಲೋನಿಯ ಅಣ್ಣಪ್ಪ ಎಂಬುವರಿಗೆ ಪುತ್ರ ಪಾಂಡು ಎಲ್ಐಸಿ ಪಾಲಿಸಿ ಮಾಡಿಸಿದ್ದರು. ಈ ಹಣವನ್ನು ಪಡೆಯೋ ಕಾರಣದಿಂದಾಗಿ ತಂದೆ ಅಣ್ಣಪ್ಪ ಅವರಿಗೆ ಪುತ್ರ ಪಾಂಡು ಹಿಂಬದಿಯಿಂದ ತಲೆಗೆ ಹೊಡೆದು ಕೊಂದಿರುವುದಾಗಿ ಹೇಳಲಾಗುತ್ತಿದೆ. … Continue reading SHOCKING: LIC ಹಣಕ್ಕಾಗಿ ತಂದೆಯನ್ನೇ ಕೊಂದ ಮಗ: ಅಪ್ಪನ ಸಾವಿನ ಸುದ್ದಿ ತಿಳಿದು ಇನ್ನೊಬ್ಬ ಪುತ್ರ ಆತ್ಮಹತ್ಯೆ
Copy and paste this URL into your WordPress site to embed
Copy and paste this code into your site to embed