ಅತ್ತೆಯನ್ನು ಬೆಂಕಿ ಹಚ್ಚಿ ಕೊಲ್ಲಲು ಹೋಗಿ ತಾನೂ ಸುಟ್ಟು ಕರಕಲಾದ ಅಳಿಯ

ಮುಂಬೈ: 75 ವರ್ಷದ ವೃದ್ಧೆಯ ಮೇಲೆ ಆಕೆಯ ಮಗಳ ಮಾಜಿ ಪತಿ ಸುತ್ತಿಗೆಯಿಂದ ಹಲ್ಲೆ ನಡೆಸಿ ಬೆಂಕಿ ಹಚ್ಚಲು ಕೊಲ್ಲಲು ಹೋಗಿ ತಾನೂ ಸುಟ್ಟು ಕರಕಲಾದಂತ ಘಟನೆ ಮುಲುಂಡ್ ಪೂರ್ವದಲ್ಲಿ ಸೋಮವಾರ ನಡೆದಿದೆ. ಆರೋಪಿ ಕೃಷ್ಣ ದಾಜಿ ಹಸ್ತಂಕರ್ (55) ತನ್ನ ಮಾಜಿ ಅತ್ತೆ ಬಾಬಿ ದಾಜಿ ಹುಸಾರೆ ಅವರಿಗೆ ಟೆಂಪೋದಲ್ಲಿ ಬೆಂಕಿ ಹಚ್ಚಿದ್ದಾನೆ. ಸಮಯಕ್ಕೆ ಸರಿಯಾಗಿ ವಾಹನದಿಂದ ಹೊರಬರಲು ಸಾಧ್ಯವಾಗಲೇ ತಾನು ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಮದುವೆಯನ್ನು ಕೊನೆಗೊಳಿಸಲು … Continue reading ಅತ್ತೆಯನ್ನು ಬೆಂಕಿ ಹಚ್ಚಿ ಕೊಲ್ಲಲು ಹೋಗಿ ತಾನೂ ಸುಟ್ಟು ಕರಕಲಾದ ಅಳಿಯ