Crime News: ಎಣ್ಣೆ ಏಟಲ್ಲಿ ಅತ್ತೆ ಕಥೆ ಮುಗಿಸಿದ ಅಳಿಯ: ಎಳ್ಳುಬೆಲ್ಲ ಕೊಡಲು ಹೋಗಿ ಚಾಕುವಿನಿಂದ ಇರಿದು ಹತ್ಯೆ

ಬೆಳಗಾವಿ: ಪತ್ನಿಯ ಚಿಕಿತ್ಸೆಗಾಗಿ ಹಣ ಕೊಡದ ಸಿಟ್ಟಿನಿಂದಲೇ ಆಕೆಯ ತಾಯಿಯನ್ನೇ ಅಳಿಯ ಚಾಕುವಿನಿಂದ ಏಣ್ಣೆ ಏಟಲ್ಲಿ ಇರಿದು ಹತ್ಯೆ ಮಾಡಿರುವಂತ ಘಟನೆ ಬೆಳಗಾವಿಯ ಖಾಸಾಬಾಗ್ ನಲ್ಲಿ ನಡೆದಿದೆ. ಬೆಳಗಾವಿಯ ಖಾಸಬಾಗ್ ನಲ್ಲಿ ಏಣ್ಣೆ ಏಟಲ್ಲಿ ಇಂದು ಸಂಕ್ರಾಂತಿಯ ಸಂದರ್ಭದಲ್ಲಿಯೇ ಅತ್ತೆಗೆ ಎಳ್ಳು ಬೆಲ್ಲ ಕೊಡೋದಕ್ಕೆ ತೆರಳಿದಂತ ಅಳಿಯ ಚಾಕುವಿನಿಂದ ಇರಿದು ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಚಾಕು ಇರಿತಕ್ಕೆ ಒಳಗಾದಂತ ರೇಣುಕಾ ಶ್ರೀಧರ್ ಎಂಬಾಕೆ ಸ್ಥಳದಲ್ಲೇ ತೀವ್ರ ರಕ್ತಸ್ತ್ರಾವ ಉಂಟಾಗಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಪತ್ನಿಯ ಚಿಕಿತ್ಸೆಗಾಗಿ … Continue reading Crime News: ಎಣ್ಣೆ ಏಟಲ್ಲಿ ಅತ್ತೆ ಕಥೆ ಮುಗಿಸಿದ ಅಳಿಯ: ಎಳ್ಳುಬೆಲ್ಲ ಕೊಡಲು ಹೋಗಿ ಚಾಕುವಿನಿಂದ ಇರಿದು ಹತ್ಯೆ