Health tips:’ ನಿಂಬೆಹಣ್ಣ’ನ್ನು ಅತಿಯಾಗಿ ಸೇವಿಸುತ್ತಿದ್ದೀರಾ? ಇದರಿಂದ ಆರೋಗ್ಯಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು: ಇಲ್ಲಿದೆ ಮಾಹಿತಿ

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ನಿಂಬೆಹಣ್ಣುಆಹಾರದ ರುಚಿಯನ್ನು ಹೆಚ್ಚಿಸುವ ಕೆಲಸ ಮಾಡುವ ಆಹಾರವಾಗಿದೆ. ನಿಂಬೆಯಲ್ಲಿರುವ ವಿಟಮಿನ್-ಸಿ, ಪೊಟ್ಯಾಸಿಯಮ್ ಮತ್ತು ಫೈಬರ್ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಇದರ ಅತಿಯಾದ ಸೇವನೆಯೂ ಸಾಕಷ್ಟು ಆರೋಗ್ಯ ಹಾನಿಯನ್ನು ಉಂಟು ಮಾಡಲಿವೆ. BIG NEWS: ಆ.6ರವರೆಗೆ ‘ದಕ್ಷಿಣ ಕನ್ನಡ ಜಿಲ್ಲೆ’ಯಾದ್ಯಂತ 144 ಸೆಕ್ಷನ್ ಅಡಿಯಲ್ಲಿ ‘ನಿಷೇಧಾಜ್ಞೆ ಜಾರಿ’ ಹೌದು, ನಿಂಬೆಹಣ್ಣಿನ ಅತಿಯಾದ ಸೇವನೆ ಆರೋಗ್ಯವನ್ನು ಕೆಡಿಸುತ್ತದೆ. ನಿಂಬೆಯನ್ನು ಅತಿಯಾಗಿ ಸೇವಿಸುವುದರಿಂದ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು. ಹಲ್ಲುಗಳಿಗೆ ಹಾನಿ ಅಮೇರಿಕನ್ ಡೆಂಟಲ್ … Continue reading Health tips:’ ನಿಂಬೆಹಣ್ಣ’ನ್ನು ಅತಿಯಾಗಿ ಸೇವಿಸುತ್ತಿದ್ದೀರಾ? ಇದರಿಂದ ಆರೋಗ್ಯಕ್ಕೆ ಲಾಭಕ್ಕಿಂತ ಹಾನಿಯೇ ಹೆಚ್ಚು: ಇಲ್ಲಿದೆ ಮಾಹಿತಿ