ಕೆಲವೊಮ್ಮೆ ಶಿಕ್ಷಣದಿಂದಲೂ ಎಡವಬಹುದು, ಆದರೆ ತಾಯಿ ನೀಡಿದ ಸಂಸ್ಕಾರದಿಂದ ಎಡವಲು ಸಾಧ್ಯವಿಲ್ಲ: ಡಿಕೆಶಿ

ಹುಬ್ಬಳ್ಳಿ : “ಕೆಲವೊಮ್ಮೆ ಶಿಕ್ಷಣದಿಂದಲೂ ನಾವು ಎಡವಬಹುದು. ಆದರೆ ತಾಯಿ ನೀಡಿದ ಸಂಸ್ಕಾರದಿಂದ ಎಂದೂ ಎಡವಲು ಸಾಧ್ಯವಿಲ್ಲ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು. ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ನಡೆದ ಮಾತೃಶ್ರೀ ಗುರವ್ವ ಶಿವಲಿಂಗಪ್ಪ ಹೊರಟ್ಟಿ ಅವರ ಹದಿನಾಲ್ಕನೇ ಪುಣ್ಯ ಸ್ಮರಣೆ ಹಾಗೂ ‘ಅವ್ವ’ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು. “ನಾವು ಎಷ್ಟೇ ಎತ್ತರಕ್ಕೆ ಏರಿದರು ತಾಯಿಗೆ ಮಗನಾಗಿಯೇ ಇರುತ್ತೇವೆ. ಜನರು ದೇವರು, ಧರ್ಮವನ್ನು ಬದಲಾವಣೆ ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ … Continue reading ಕೆಲವೊಮ್ಮೆ ಶಿಕ್ಷಣದಿಂದಲೂ ಎಡವಬಹುದು, ಆದರೆ ತಾಯಿ ನೀಡಿದ ಸಂಸ್ಕಾರದಿಂದ ಎಡವಲು ಸಾಧ್ಯವಿಲ್ಲ: ಡಿಕೆಶಿ