ʻಅಮ್ಮಾ ನನಗೆ ಹಸಿವಾಗ್ತಿದೆ, ಎದ್ದೇಳು ಊಟ ಕೊಡುʼ: ಮೃತಪಟ್ಟ ತಾಯಿಯ ಬಳಿ ಗೋಗರೆದ ಬಾಲಕ
ಬಿಹಾರ: ತಾಯಿ ಮೃತಪಟ್ಟಿದ್ದಾಳೆ ಎಂಬುದನ್ನು ಅರಿಯದ ಪುಟ್ಟ ಕಂದಮ್ಮ ಊಟಕ್ಕಾಗಿ ಆಕೆಯ ಬಳಿ ಗೋಗರಿಯುತ್ತಿರುವ ದೃಶ್ಯ ಬಿಹಾರದ ಭಾಗಲ್ಪುರ ರೈಲು ನಿಲ್ದಾಣದಲ್ಲಿ ಕಂಡು ಬಂದಿದೆ. ತನ್ನ ತಾಯಿ ಇಹಲೋಕದಿಂದ ದೂರ ಹೋಗಿದ್ದಾಳೆ ಎಂಬುದೂ ತಿಳಿಯದ ಐದು ವರ್ಷದ ಮಗು ಆಕೆಯ ದೇಹಕ್ಕೊರಗಿ, ʻನನಗೆ ಹಸಿವಾಗುತ್ತಿದೆ ಅಮ್ಮಾ ಎದ್ದೇಳು ಊಟ ಕೊಡುʼ ಎಂದು ಮೃತಪಟ್ಟಾಕೆಯನ್ನು ಎತ್ತಲು ಪ್ರಯತ್ನಿಸಿದೆ. ಆದ್ರೆ, ಅವಳು ಸ್ವಲ್ಪವೂ ಕದಲಲಿಲ್ಲ. ಅಮ್ಮ ನಿದ್ದೆಗೆ ಜಾರಿದ್ದಾಳೆ ಎಂದು ಮುಗ್ಧ ಯೋಚಿಸಿ ತಾನೂ ಹಸಿವಿನಿಂದ ಅಳುತ್ತಾ ಮಲಗಿದ್ದ. ಗಂಟೆಗಟ್ಟಲೆ … Continue reading ʻಅಮ್ಮಾ ನನಗೆ ಹಸಿವಾಗ್ತಿದೆ, ಎದ್ದೇಳು ಊಟ ಕೊಡುʼ: ಮೃತಪಟ್ಟ ತಾಯಿಯ ಬಳಿ ಗೋಗರೆದ ಬಾಲಕ
Copy and paste this URL into your WordPress site to embed
Copy and paste this code into your site to embed