ಯಾರದ್ದೋ ದುಡ್ಡು, ಸಿದ್ದರಾಮಯ್ಯನ ಜಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ

ಚಿಕ್ಕಮಗಳೂರು : ಕಾಂಗ್ರೆಸ್ ( Congress ) ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರದಾನಿ ಮೋದಿ ನೀಡಿದ್ದು, ಅದನ್ನು ತುಂಬಿದ ಚೀಲ ಸಿದ್ದುದು. ಯಾರದ್ದೋ ದುಡ್ಡು, ಸಿದ್ದರಾಮಯ್ಯನ ( Siddaramaiah ) ಜಾತ್ರೆ ನಡೆಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಟೀಕಿಸಿದರು. BIG NEWS: ರಾಜ್ಯದಲ್ಲಿ ಮತ್ತೆ ಶುರುವಾಯ್ತು ‘ಮೀಸಲಾತಿ ಮಹಾಯುದ್ಧ’: ಸರ್ಕಾರಕ್ಕೆ ‘ಒಕ್ಕಲಿಗ ಸಮುದಾಯ’ದ ಡೆಡ್ ಲೈನ್ ಅವರು ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ಜನಸಂಕಲ್ಪ … Continue reading ಯಾರದ್ದೋ ದುಡ್ಡು, ಸಿದ್ದರಾಮಯ್ಯನ ಜಾತ್ರೆ: ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ