WATCH VIDEO : ಮೊರ್ಬಿಯಲ್ಲಿ ದುರಂತಕ್ಕೂ ಮುನ್ನ ಸೇತುವೆ ಮೇಲೆ ಯುವಕರ ಚೆಲ್ಲಾಟ… ವಿಡಿಯೋ ವೈರಲ್
ಗುಜರಾತ್: ನಿನ್ನೆ ಗುಜರಾತ್‌ನ ಮೊರ್ಬಿಯಲ್ಲಿನ ಮಚ್ಚು ಅಣೆಕಟ್ಟಿನ ಸೇತುವೆ ಕುಸಿದು ಇಲ್ಲಿಯವರೆಗೆ 141 ಮಂದಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿವೆ. ಈ ಘಟನೆಗೂ ಮುನ್ನ ಏನಾಯಿತು? ಎಂಬ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ನೂರಾರು ಮಂದಿ ಸೇತುವೆ ಮೇಲೆ ಹಾದು ಹೋಗುವುದನ್ನು ನೋಡಬಹುದು. ಈ ವೇಳೆ ಕೆಲವು ಯುವಕರು ಸುಮ್ಮನಿರದೇ ಕುಚೇಷ್ಟೆ ಮಾಡಿದ್ದಾರೆ. ಸೇತುವೆ ಮೇಲೆ ನಿಂತು ಅತ್ತಿತ್ತ ಆಡುವುದರಿಂದ ಕೇಬಲ್ ಸೇತುವೆ ಜೋರಾಗಿ ತೂಗಾಡುತ್ತಿದೆ. ಇನ್ನೊಂದೆಡೆ ಕೆಲವರು ಇದರಿಂದ ಭಯಭೀತರಾಗಿ ಜನರ … Continue reading WATCH VIDEO : ಮೊರ್ಬಿಯಲ್ಲಿ ದುರಂತಕ್ಕೂ ಮುನ್ನ ಸೇತುವೆ ಮೇಲೆ ಯುವಕರ ಚೆಲ್ಲಾಟ… ವಿಡಿಯೋ ವೈರಲ್
Copy and paste this URL into your WordPress site to embed
Copy and paste this code into your site to embed