BREAKING NEWS : ಸೊಮಾಲಿಯಾದಲ್ಲಿ ಎರಡು ಕಾರ್ ಬಾಂಬ್‌ ಸ್ಫೋಟ: 100 ಮಂದಿ ಸಾವು, 300 ಕ್ಕೂ ಹೆಚ್ಚು ಜನರಿಗೆ ಗಾಯ

ಮೊಗಾದಿಶು(ಸೊಮಾಲಿಯಾ): ಸೊಮಾಲಿಯಾ ರಾಜಧಾನಿ ಮೊಗಾದಿಶುವಿನಲ್ಲಿ ಶಿಕ್ಷಣ ಸಚಿವಾಲಯದ ಹೊರಗೆ ಶನಿವಾರ ಸಂಭವಿಸಿದ ಎರಡು ಕಾರ್ ಬಾಂಬ್‌ ಸ್ಫೋಟದಲ್ಲಿ 100 ಮಂದಿ ಸಾವನ್ನಪ್ಪಿದ್ದು, 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಸೊಮಾಲಿಯಾ ಅಧ್ಯಕ್ಷರು ಇಂದು ಮುಂಜಾನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಘಟನೆಯು ಮಕ್ಕಳು, ಉದ್ಯಮಿಗಳು ಸೇರಿದಂತೆ ಹಲವು ನಾಗರೀಕರ ಸಾವಿಗೆ ಕಾರಣವಾಗಿದೆ. ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವ ಬಗ್ಗೆ ಚರ್ಚಿಸಲು ಅಧ್ಯಕ್ಷರು, ಪ್ರಧಾನ ಮಂತ್ರಿ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆ ನಡೆಸುತ್ತಿದ್ದ … Continue reading BREAKING NEWS : ಸೊಮಾಲಿಯಾದಲ್ಲಿ ಎರಡು ಕಾರ್ ಬಾಂಬ್‌ ಸ್ಫೋಟ: 100 ಮಂದಿ ಸಾವು, 300 ಕ್ಕೂ ಹೆಚ್ಚು ಜನರಿಗೆ ಗಾಯ