BREAKING NEWS: ಸೋಮಾಲಿಯಾದಲ್ಲಿ 40 ಪ್ರಯಾಣಿಕರನ್ನು ಹೊತ್ತ ವಿಮಾನ ಅಪಘಾತ

ಸೊಮಾಲಿಯಾ:ಸೊಮಾಲಿಯಾದ ಗೆಡೋ ಪ್ರದೇಶದಲ್ಲಿ ಬುಧವಾರ 40 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ವಿಮಾನ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೊಮಾಲಿಯಾ-ಕೀನ್ಯಾ ಗಡಿಯಿಂದ 15 ಕಿ.ಮೀ ದೂರದಲ್ಲಿರುವ ಸೊಮಾಲಿಯಾದ ಎಲ್ವಾಕ್, ಗೆಡೋ ಪ್ರದೇಶದ ಬುರಾಹಾಚೆ ಮಿಲಿಟರಿ ಕ್ಯಾಂಪ್‌ನಲ್ಲಿ ನೈರೋಬಿಯಿಂದ ಸ್ಕೈವಾರ್ಡ್ ವಿಮಾನ ಅಪಘಾತಕ್ಕೀಡಾದ ನಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕೇರಳದಲ್ಲಿ ಮೂರು ಝೀಕಾ ವೈರಸ್ ಪತ್ತೆ: 41 ಕ್ಕೇರಿದ ಸೋಂಕಿತರ ಸಂಖ್ಯೆ “ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ” … Continue reading BREAKING NEWS: ಸೋಮಾಲಿಯಾದಲ್ಲಿ 40 ಪ್ರಯಾಣಿಕರನ್ನು ಹೊತ್ತ ವಿಮಾನ ಅಪಘಾತ