ಈ ‘ಗ್ರಹ ಸ್ತೋತ್ರ’ವನ್ನು ನಿತ್ಯವೂ ಪಠಿಸುವುದರ ಮೂಲಕ ‘ಗ್ರಹ ದೋಷ’ವನ್ನು ಪರಿಹರಿಸಿ
ನವಗ್ರಹ ಸಮಿಧೆಗಳು ಸೂರ್ಯನಿಗೆ ಅರ್ಕ (ಎಕ್ಕ) *ಚಂದ್ರನಿಗೆ ಪಲಾಶ (ಮುತ್ತುಗ) *ಕುಜನಿಗೆ ಖದಿರ, *ಬುಧನಿಗೆ ಉತ್ತರಣೆ *ಗುರುವಿಗೆ ಅಶ್ವತ್ಥ, *ಶುಕ್ರನಿಗೆ ಔದುಂಬರ (ಅತ್ತಿ) *ಶನಿಗೆ ಶಮೀ, *ರಾಹುವಿಗೆ ಕುಶ *ಕೇತುವಿಗೆ ಗರಿಕೆ ನಿರ್ದಿಷ್ಟ ಗ್ರಹವೊಂದರಿಂದ ಸೂಚಿತವಾದ ದೋಷದ ನಿವೃತ್ತಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಗ್ರಹಗಳನ್ನು ಸ್ತುತಿಸುವ ಸ್ತೋತ್ರಗಳೂ ಇವೆ. ವೇದ ಮಂತ್ರದ ಬಗ್ಗೆ ತಿಳಿಯದವರೂ ಈ ಗ್ರಹ ಸ್ತೋತ್ರವನ್ನು ನಿತ್ಯವೂ ಪಠಿಸುವುದರ ಮೂಲಕ ಗ್ರಹ ದೋಷವನ್ನು ಪರಿಹರಿಸಿ ಕೊಳ್ಳ ಬಹುದು. ಅಂತಹ ಸುಲಭವಾಗಿ ಪಠಿಸ ಬಹುದಾದ ಚಿಕ್ಕ ಶ್ಲೋಕಗಳನ್ನು … Continue reading ಈ ‘ಗ್ರಹ ಸ್ತೋತ್ರ’ವನ್ನು ನಿತ್ಯವೂ ಪಠಿಸುವುದರ ಮೂಲಕ ‘ಗ್ರಹ ದೋಷ’ವನ್ನು ಪರಿಹರಿಸಿ
Copy and paste this URL into your WordPress site to embed
Copy and paste this code into your site to embed