Solar Panels : ಮನೆಯಲ್ಲಿ 7 ಕಿಲೋವ್ಯಾಟ್ ‘ಸೌರ ಫಲಕ’ ಅಳವಡಿಸಲು ಎಷ್ಟು ಖರ್ಚಾಗುತ್ತೆ.? ಇಲ್ಲಿದೆ ಮಾಹಿತಿ!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನಿಮ್ಮ ಮನೆ ಅಥವಾ ಸಂಸ್ಥೆಯಲ್ಲಿ ದಿನಕ್ಕೆ 35 ಯೂನಿಟ್‌’ಗಳವರೆಗೆ ವಿದ್ಯುತ್ ಲೋಡ್ ಆಗಿದ್ದರೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಗ್ರಿಡ್, ಆಫ್-ಗ್ರಿಡ್‌’ನಲ್ಲಿ ನೀವು 7 kW ಸೌರ ಫಲಕವನ್ನ ಸ್ಥಾಪಿಸಬಹುದು. ನೀವು ಮನೆ, ಶಾಲೆ, ಕಾಲೇಜು, ಶೋರೂಂ, ಅಂಗಡಿಗಳು, ಕಚೇರಿ ಇತ್ಯಾದಿಗಳಲ್ಲಿ ಈ ಪರಿಣಾಮಕಾರಿ ಸೌರ ಫಲಕಗಳನ್ನ ಸ್ಥಾಪಿಸಬಹುದು. ಈ ಸಾಮರ್ಥ್ಯದ ಸೌರ ಫಲಕಗಳೊಂದಿಗೆ ಎಲ್ಲಾ ವಿದ್ಯುತ್ ಉಪಕರಣಗಳನ್ನು ಸುಲಭವಾಗಿ ಬಳಸಬಹುದು. ಅಲ್ಲದೆ, ಈ ಸೌರ ಫಲಕಗಳು ಗ್ರಿಡ್ ವಿದ್ಯುತ್ ಬಳಕೆಯನ್ನ ಕಡಿಮೆ ಮಾಡಲು … Continue reading Solar Panels : ಮನೆಯಲ್ಲಿ 7 ಕಿಲೋವ್ಯಾಟ್ ‘ಸೌರ ಫಲಕ’ ಅಳವಡಿಸಲು ಎಷ್ಟು ಖರ್ಚಾಗುತ್ತೆ.? ಇಲ್ಲಿದೆ ಮಾಹಿತಿ!