BIGG NEWS : ಕೇತುಗ್ರಸ್ಥ ಸೂರ್ಯಗ್ರಹಣ ಎಫೆಕ್ಟ್‌ : ಬಿಎಂಟಿಸಿ ಬಸ್‍ಗಳು, ಹೋಟೆಲ್‍ಗಳು ಜನರಿಲ್ಲದೇ ಖಾಲಿ ಖಾಲಿ | Solar eclipse 202

ಬೆಂಗಳೂರು: ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಜಾಗಗಳು  ಇಂದು  ಕೇತುಗ್ರಸ್ಥ ಸೂರ್ಯಗ್ರಹಣದ  ಎಫೆಕ್ಟ್ ತಟ್ಟಿದಂತಾಗಿದ್ದು ಸಿಟಿಯಲ್ಲಿ ಜನರಿಲ್ಲದೇ ಖಾಲಿ ಖಾಲಿಯಾಗಿದೆ. ಸೂರ್ಯ ಗ್ರಹಣದ ದಿನ ‘ಅಪ್ಪು’ ಸಮಾಧಿ ದರ್ಶನಕ್ಕೆ ಬಂದ ‘ಪುನೀತ್’ ಫ್ಯಾನ್ಸ್ |Puneeth Rajkumar ಹೌದು ಕೇತುಗ್ರಸ್ಥ ಸೂರ್ಯಗ್ರಹಣ ಎಫೆಕ್ಟ್ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರವು ಬಗ್ಗೆ ಹಲವು ಶಾಸ್ತ್ರ ತಜ್ಞರು ಅಭಿಪ್ರಾಯ ಪಟ್ಟಿದ್ದರು. ಆದರೆ ಗ್ರಹಣದ ಎಫೆಕ್ಟ್ ಕೇವಲ ರಾಶಿಗಳಿಗಷ್ಟೇ ಸೀಮಿತವಾಗದೇ, ಬದಲಾಗಿ ಪ್ರತಿನಿತ್ಯ ಚಟುವಟಿಕೆಯಿಂದ ಕೂಡಿರುತ್ತಿದ್ದ ಅನೇಕ ಕಡೆಗೂ ತಟ್ಟಿದೆ. ಗ್ರಹಣದ … Continue reading BIGG NEWS : ಕೇತುಗ್ರಸ್ಥ ಸೂರ್ಯಗ್ರಹಣ ಎಫೆಕ್ಟ್‌ : ಬಿಎಂಟಿಸಿ ಬಸ್‍ಗಳು, ಹೋಟೆಲ್‍ಗಳು ಜನರಿಲ್ಲದೇ ಖಾಲಿ ಖಾಲಿ | Solar eclipse 202