ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಮದುವೆಯಾಗೋದಕ್ಕೆ ವರ,ವಧುಗಳನ್ನು ಹುಡುಕಾಟಕ್ಕೆ ಇದೀಗ ಪೇಪರ್‌ಗಳಲ್ಲಿ ಜಾಹೀರಾತು ನೀಡುವುದನ್ನು ನೋಡಿರಬಹುದು . ಅದೇ ರೀತಿಯ ಈ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದೆ. ಎಂಬಿಎ ವಿದ್ಯಾಭ್ಯಾಸ ಮಾಡಿರುವ 24 ವರ್ಷದ ಸುಂದರ ಯುವತಿಗೆ ವರ ಬೇಕಂತೆ.

BIGG NEWS : ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವ ‘ಶ್ರೀರಾಮುಲು’ ಗುಡ್ ನ್ಯೂಸ್ : ಶೀಘ್ರವೇ 2814 ಚಾಲಕರ ಹುದ್ದೆಗಳ ನೇಮಕ

ಬಿಸಿನೆಸ್‌ ಕುಟುಂಬದ ಶ್ರೀಮಂತ ಯುವತಿ ಆಕೆ. “ಐಎಎಸ್‌/ಐಪಿಎಸ್‌ ಅಧಿಕಾರಿಗಳು, ವೈದ್ಯರು, ಉದ್ಯಮಿಗಳು ಯುವತಿಯನ್ನು ಮದುವೆಯಾಗಲು ಮುಂದೆ ಬರಬಹುದು. ಆದರೆ, ಸಾಫ್ಟ್ ವೇರ್‌ ಇಂಜಿನಿಯರ್‌ಗಳು ದಯವಿಟ್ಟು ಕರೆ ಮಾಡಬೇಡಿ’ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ.

BIGG NEWS : ಉದ್ಯೋಗಾಂಕ್ಷಿಗಳಿಗೆ ಸಾರಿಗೆ ಸಚಿವ ‘ಶ್ರೀರಾಮುಲು’ ಗುಡ್ ನ್ಯೂಸ್ : ಶೀಘ್ರವೇ 2814 ಚಾಲಕರ ಹುದ್ದೆಗಳ ನೇಮಕ

ಇಂಜಿನಿಯರ್‌ಗಳಿಗಿದ್ದ ಈ ವಿಶೇಷ ಸೂಚನೆ ಅನೇಕರ ಕಣ್ಣಿಗೆ ಬಿದ್ದಿದೆ. ಇದು ವೈರಲ್‌ ಆಗಿದ್ದು, “ಇಂಜಿನಿಯರ್‌ಗಳ ಭವಿಷ್ಯ ಇಷ್ಟೇ ಕಣ್ರೀ’ ಎನ್ನಲಾರಂಭಿಸಿದ್ದಾರೆ ನೆಟ್ಟಿಗರು.

Share.
Exit mobile version