ಸುಭಾಷಿತ :

Tuesday, February 18 , 2020 1:48 PM

ಎಚ್ಚರ..ಎಚ್ಚರ ‘WhatsApp’ ನಲ್ಲಿ ಹೀಗೆ ಮಾಡಿದ್ರೆ ಜೈಲೂಟ ಗ್ಯಾರೆಂಟಿ….!


Sunday, January 19th, 2020 8:19 pm

ಸ್ಪೆಷಲ್ ಡೆಸ್ಕ್  :  WhatsApp ಎಂಬುದು ಸೋಶಿಯಲ್ ಮೀಡಿಯಾದ ಜನಪ್ರಿಯ ತಾಣ. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧವರೆಗೂ ಇದನ್ನು ಬಳಸುತ್ತಾರೆ,  ‘WhatsApp’ ಏಕಕಾಲಕ್ಕೆ ನೂರಾರು ಜನರಿಗೆ ತಲುಪಿಸಲು ಈ ಗ್ರೂಪ್ ಗಳು ಸಹಕಾರಿಯಾಗಿದೆ.

ವಿಶೇಷವಾಗಿ ವಾಟ್ಸಪ್‌ ಗ್ರೂಪ್‌ಗಳ ಬಹಳ ದೊಡ್ಡ ಮಟ್ಟದಲ್ಲಿ ಬಳಕೆದಾರರಿಗೆ ನೆರವಾಗಿವೆ. ಸಂದೇಶವೊಂದನ್ನು ಏಕಕಾಲಕ್ಕೆ ನೂರಾರು ಜನರಿಗೆ ತಲುಪಿಸಲು ಈ ಗ್ರೂಪ್‌ಗಳು ಸಹಕಾರಿಯಾಗಿವೆ.  ಒಂದು ವೇಳೆ ಯಾವುದೇ ಒಂದು ದುರ್ಘಟನೆ, ಅನಾಹುತ ಪ್ರಕರಣಗಳು ಸಂಭವಿಸಿದರೆ ಬೇಗ ತನಿಖಾ ಸಂಸ್ಥೆಗಳು ಕಣ್ಣಿಡುವುದು ಈ ವಾಟ್ಸಪ್‌ ಗ್ರೂಪ್‌ಗಳ ಮೇಲೆ.

ಹೌದು, ಪೊಲೀಸರು ಸಂದೇಶ ಕಳುಹಿಸಿದವರ ಐಪಿ ಅಡ್ರೆಸ್‌, ಮೊಬೈಲ್‌ ನಂಬರ್‌, ಲೊಕೇಷನ್‌, ಬಗ್ಗೆ ಮಾಹಿತಿಯನ್ನು ಅದು ಒದಗಿಸುತ್ತದೆ, ಅಲ್ಲದೇ ನೀವು ಯಾರೊಂದಿಗೆ ಚಾಟ್‌ ಮಾಡುತ್ತಿದ್ದೀರಿ, ಎಷ್ಟು ಹೊತ್ತು ಚಾಟ್‌ ಮಾಡುತ್ತಿದ್ದೀರಿ ಮತ್ತು ಯಾವ ಸಮಯದಲ್ಲಿ ಚಾಟ್‌ ಮಾಡುತ್ತಿದ್ದೀರಿ ಎಂಬುದನ್ನು ಕೂಡ ಕಂಡು ಹಿಡಿಯಲಾಗುತ್ತದೆ.

‘WhatsApp’ ನಲ್ಲಿ ಹೀಗೆ ಮಾಡಬೇಡಿ…!

ನಿಮಗೆ ಅನುಮಾನವಿದ್ದ ಸುದ್ದಿ, ಫೋಟೊ ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಯನ್ನು ಶೇರ್‌ ಮಾಡಲು ಹೋಗಬೇಡಿ.

ಮತ್ತೊಬ್ಬರ ಖಾಸಗಿ ಕ್ಷಣಗಳನ್ನು ಹಿಡನ್‌ ಕ್ಯಾಮೆರಾ ಮೂಲಕ ಸೆರೆ ಹಿಡಿದ ವಿಡಿಯೋ, ಭಾವಚಿತ್ರಗಳನ್ನು ವಾಟ್ಸಪ್‌ ಮೂಲಕ ಷೇರ್‌ ಮಾಡಲು ಹೋಗಬೇಡಿ.

ವಾಟ್ಸಪ್‌ ಗ್ರೂಪ್‌ಗಳ ಮೂಲಕ ಡ್ರಗ್ಸ್‌ ಸೇರಿದಂತೆ ಇನ್ನಿತರ ಯಾವುದೇ ನಿಷೇಧಿತ ವಸ್ತುಗಳನ್ನು ಮಾರಾಟ ಮಾಡಲು ಹೋಗಬೇಡಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions