‘ಸ್ವಾಮೀಜಿ’ಗಳೇ ‘ಪೆಟ್ರೋಲ್ ಬೆಲೆ’ ಏರಿಕೆ ಆದಾಗ ಏಲ್ಲೋಗಿದ್ರಿ..? ಸೋಷಿಯಲ್ ಮೀಡಿಯಾಗಳಲ್ಲಿ ಜನ ಸಾಮಾನ್ಯರ ಪ್ರಶ್ನೆ.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ಎದ್ದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಸಿಎಂ ಯಡಿಯೂರಪ್ಪ ಅವರು ಕೂಡ ಮೊದಲ ಬಾರಿಗೆ ಮೌನ ಮುರಿದು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬುದಾಗಿ ಹೇಳಿದ್ದರು. ಇದರ ಮಧ್ಯೆ ಸ್ವಾಮೀಜಿಗಳ ನಡೆಯ ಬಗ್ಗೆ ಕಿಡಿಕಾರಿರುವಂತ ಜನಸಾಮಾನ್ಯರು ಸ್ವಾಮೀಜಿಗಳೇ ಪೆಟ್ರೋಲ್ ಬೆಲೆ ಏರಿಕೆ ಆದಾಗ ಏಲ್ಲೋಗಿದ್ರಿ.? ಎಂಬುದಾಗಿ ಕಿಡಿಕಾರುತ್ತಿದ್ದಾರೆ. BIGG NEWS : ರಾಜ್ಯದ ನೂತನ‌ ಸಿಎಂ ಆಗಿ ಸಿ.ಟಿ.ರವಿ ನೇಮಕ.? ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ … Continue reading ‘ಸ್ವಾಮೀಜಿ’ಗಳೇ ‘ಪೆಟ್ರೋಲ್ ಬೆಲೆ’ ಏರಿಕೆ ಆದಾಗ ಏಲ್ಲೋಗಿದ್ರಿ..? ಸೋಷಿಯಲ್ ಮೀಡಿಯಾಗಳಲ್ಲಿ ಜನ ಸಾಮಾನ್ಯರ ಪ್ರಶ್ನೆ.!