Video: ವಿಮಾನದೊಳಗೆ ಧಮ್‌ ಹೊಡೆದಾಯ್ತು, ಈಗ ನಡು ರಸ್ತೆಯಲ್ಲೇ ಲಿಕ್ಕರ್ ಸೇವನೆ: Social Media Influencer ʻಬಾಬಿ ಕಟಾರಿಯಾʼ ವಿರುದ್ಧ FIR ದಾಖಲು!

ಡೆಹ್ರಾಡೂನ್: ಡೆಹ್ರಾಡೂನ್‌ನಲ್ಲಿ ರಸ್ತೆ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ಸಂಚಾರ ನಿಲ್ಲಿಸಿ ಮದ್ಯ ಸೇವಿಸಿ ಪೊಲೀಸರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ ಪ್ರಭಾವಿ ಬಾಬಿ ಕಟಾರಿಯಾ(Social Media Influencer Bobby Kataria) ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ ವಿಮಾನದೊಳಗೆ ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನ ಮಾಡಿ ಕಾನೂನು ಉಲ್ಲಂಘಿಸಿದಕ್ಕಾಗಿ ಸುದ್ದಿಯಲ್ಲಿದ್ದರು. ಬಾಬಿ ಕಟಾರಿಯಾ ಗುರ್ಗಾಂವ್ ನಿವಾಸಿಯಾಗಿದ್ದು, ಅವರು Instagram ನಲ್ಲಿ 6.30 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.   View this post on Instagram   … Continue reading Video: ವಿಮಾನದೊಳಗೆ ಧಮ್‌ ಹೊಡೆದಾಯ್ತು, ಈಗ ನಡು ರಸ್ತೆಯಲ್ಲೇ ಲಿಕ್ಕರ್ ಸೇವನೆ: Social Media Influencer ʻಬಾಬಿ ಕಟಾರಿಯಾʼ ವಿರುದ್ಧ FIR ದಾಖಲು!