ವಿಮಾನದಲ್ಲಿ ಧಮ್‌ ಹೊಡೆದ Social media influencer ಬಾಬಿ ಕಟಾರಿಯಾ

ನವದೆಹಲಿ: ಸ್ಪೈಸ್ ಜೆಟ್ ವಿಮಾನದಲ್ಲಿ ಧೂಮಪಾನದ ವೀಡಿಯೊವನ್ನು ರೆಕಾರ್ಡ್ ಮಾಡಿದ ನಂತರ ಹರಿಯಾಣದ social media influencer ಬಾಬಿ ಕಟಾರಿಯಾ ಈಗ ವಿವಾದಕ್ಕೆ ಸಿಲುಕಿಹಾಕೊಂಡಿದ್ದಾನೆ. ದುಬೈನಿಂದ ಸ್ಪೈಸ್ ಜೆಟ್ ವಿಮಾನದಲ್ಲಿ ಕಟಾರಿಯಾ ನವದೆಹಲಿಗೆ ಪ್ರಯಾಣಿಸಿ ಜನವರಿ 1, 2022 ರಂದು ಬಂದಿಳಿದಿದ್ದರು. ಅವರ ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಈ ವೀಡಿಯೊ ಲಭ್ಯವಿಲ್ಲದಿದ್ದರೂ, ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ಈ ಹಿಂದೆ ವಿಮಾನಯಾನ ಭದ್ರತಾ ಕ್ರಮ ಕೈಗೊಂಡಿದೆ ಎಂದು ಹೇಳಿದೆ. ಈ ವಿಡಿಯೋ ಈಗ … Continue reading ವಿಮಾನದಲ್ಲಿ ಧಮ್‌ ಹೊಡೆದ Social media influencer ಬಾಬಿ ಕಟಾರಿಯಾ