BIG NEWS: ರಾಜ್ಯದಲ್ಲಿ ಇನ್ನೂ ಜೀವಂತ ‘ಸಾಮಾಜಿಕ ಬಹಿಷ್ಕಾರ’ ಪದ್ದತಿ: ನಿವಾರಣೆಗೆ ‘ಗ್ರಾಮ ಆಡಳಿತ’ ಮೀನಾಮೇಷ

ಶಿವಮೊಗ್ಗ: ರಾಜ್ಯದಲ್ಲಿ ಸಾಮಾಜಿಕ ಬಹಿಷ್ಕಾರ ಪದ್ದತಿ ಇನ್ನೂ ಜೀವಂತವಾಗಿದೆ. ಮೂರು ವರ್ಷಗಳಿಂದ ಒಂದು ಇಡೀ ಕುಟುಂಬಕ್ಕೆ ಗ್ರಾಮದ ಜನರು ಬಹಿಷ್ಕಾರ ಹಾಕಿರುವುದರಿಂದ ನೊಂದು ಹೋಗಿರುವಂತ ಘಟನೆ ಸಾಗರ ತಾಲ್ಲೂಕಿನಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಳಕೆರೆ ಗ್ರಾಮದಲ್ಲೇ ಇಂತದ್ದೊಂದು ಸಾಮಾಜಿಕ ಬಹಿಷ್ಕಾರ ಪದ್ದತಿ ಜೀವಂತವಾಗಿರೋದಾಗಿದೆ. ರಮೇಶ್ ಬಿನ್ ಬಂಗಾರಪ್ಪ ಎಂಬಂತ ಕುಟುಂಬವನ್ನು ಮುಳುಕೆರೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರವನ್ನು ಹಾಕಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಈ ಸಂಬಂಧ ರಮೇಶ್ ಅವರು ಸಾಗರ ತಹಶೀಲ್ದಾರರಿಗೆ ಈ ಅಮಾನುಷ ಬಹಿಷ್ಕಾರದ ಪದ್ದತಿಯನ್ನು … Continue reading BIG NEWS: ರಾಜ್ಯದಲ್ಲಿ ಇನ್ನೂ ಜೀವಂತ ‘ಸಾಮಾಜಿಕ ಬಹಿಷ್ಕಾರ’ ಪದ್ದತಿ: ನಿವಾರಣೆಗೆ ‘ಗ್ರಾಮ ಆಡಳಿತ’ ಮೀನಾಮೇಷ