Viral Photo : ನಾಗರ ಹಾವನ್ನೇ ನುಂಗಿದ ಕಾಳಿಂಗ ಸರ್ಪ.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸೋಷಿಯಲ್ ಮೀಡಿದಾಯದಲ್ಲಿ ಅದೆಷ್ಟೋ ಸುದ್ದಿ, ಪೋಟೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಬಿಡ್ತಾವೆ. ಇದೀಗ ಹೀಗೆ ಪೋಟೋವೊಂದು ವೈರಲ್ ಆಗಿದೆ. ಅದು ನಾಗರ ಹಾವನ್ನೇ ಕಾಳಿಂಗ ಸರ್ಪ ನುಂಗುತ್ತಿರೋದು ಹಾಗಿದೆ. BIG BREAKING NEWS : ಸಿಎಂ ಸ್ಥಾನಕ್ಕೆ ‘ಯಡಿಯೂರಪ್ಪ ರಾಜೀನಾಮೆ’ಗೆ ಮುಹೂರ್ತ ಫಿಕ್ಸ್.! ಹೌದು.. ಐಎಫ್ಎಸ್ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ಇಂತಹ ಪೋಟೋ ಒಂದನ್ನು ಶೇರ್ ಮಾಡಿದ್ದು, ಅಪರೂಪದ ಆ ಪೋಟೋದಲ್ಲಿ ಕಾಳಿಂಗ ಸರ್ಪವೊಂದು ನಾಗರ ಹಾವನ್ನೇ, ನುಂಗುತ್ತಿರೋದು … Continue reading Viral Photo : ನಾಗರ ಹಾವನ್ನೇ ನುಂಗಿದ ಕಾಳಿಂಗ ಸರ್ಪ.!