ಮದುವೆ ರದ್ದು ಬಳಿಕ ಮತ್ತೆ ಮೈದಾಕ್ಕಿಳಿದು ಪ್ರಾಕ್ಟೀಸ್ ಶುರು ಮಾಡಿದ ‘ಸ್ಮೃತಿ ಮಂಧಾನ’ ಫೋಟೋ ವೈರಲ್

ನವದೆಹಲಿ ; ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನಾ ಅವರು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಅವರೊಂದಿಗಿನ ವಿವಾಹ ರದ್ದಾಗಿದೆ ಎಂದು ದೃಢಪಡಿಸಿದ ಒಂದು ದಿನದ ಬಳಿಕ ತರಬೇತಿ ಮೈದಾನಕ್ಕೆ ಮರಳಿದ್ದಾರೆ. ಸ್ಮೃತಿ ಬ್ಯಾಟಿಂಗ್ ಮಾಡುತ್ತಾ, ತರಬೇತಿ ಜೆರ್ಸಿ ಧರಿಸಿ, ಪ್ಯಾಡಿಂಗ್ ಧರಿಸಿ ಖಾಸಗಿ ಸೌಲಭ್ಯದಂತೆ ಕಾಣುವ ಸ್ಥಳದಲ್ಲಿ ಎಸೆತಗಳನ್ನ ಎದುರಿಸುತ್ತಿರುವುದು ಕಂಡುಬಂದಿದೆ. ಅವರ ಸಹೋದರ ಶ್ರವಣ್ ಮಂಧಾನ ಅವರು ಇನ್‌ಸ್ಟಾಗ್ರಾಮ್‌’ನಲ್ಲಿ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಫೋಟೋವನ್ನ ಹೃದಯದ ಎಮೋಜಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ … Continue reading ಮದುವೆ ರದ್ದು ಬಳಿಕ ಮತ್ತೆ ಮೈದಾಕ್ಕಿಳಿದು ಪ್ರಾಕ್ಟೀಸ್ ಶುರು ಮಾಡಿದ ‘ಸ್ಮೃತಿ ಮಂಧಾನ’ ಫೋಟೋ ವೈರಲ್