BREAKING NEWS : ‘ವರ್ಷದ ಕ್ರಿಕೆಟರ್’ ಪ್ರಶಸ್ತಿಗೆ ‘ಸ್ಮೃತಿ ಮಂದಾನ’ ನಾಮ ನಿರ್ದೇಶನ |ICC Cricketer of the Year Award

ನವದೆಹಲಿ : ಸ್ಟಾರ್ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಸ್ಮೃತಿ ಮಂಧಾನಾ ‘ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ’ಗೆ ನಾಮನಿರ್ದೇಶನಗೊಂಡವರಲ್ಲಿ ಪುರುಷ ಅಥವಾ ಮಹಿಳಾ ಕ್ರಿಕೆಟಿಗರಲ್ಲಿ ಏಕೈಕ ಭಾರತೀಯರಾಗಿದ್ದಾರೆ. ಅಮೆಲಿಯಾ ಕೆರ್ರ್, ಬೆತ್ ಮೂನಿ ಮತ್ತು ನ್ಯಾಟ್ ಸಿವರ್ ಅವರಂತಹ ಆಟಗಾರರೊಂದಿಗೆ ಮಂಧನಾ ಅವರನ್ನ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್’ಗೆ ನೀಡಲಾಗುವ ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿಗೆ ಆಯ್ಕೆ ಮಾಡಲಾಗಿದೆ. ಬಾಬರ್ ಅಜಮ್, ಬೆನ್ ಸ್ಟೋಕ್ಸ್, ಸಿಕಂದರ್ ರಾಜಾ ಮತ್ತು ಟಿಮ್ ಸೌಥಿ ಅವರು ವರ್ಷದ ಪುರುಷರ ಕ್ರಿಕೆಟರ್ಗೆ ನೀಡಲಾಗುವ … Continue reading BREAKING NEWS : ‘ವರ್ಷದ ಕ್ರಿಕೆಟರ್’ ಪ್ರಶಸ್ತಿಗೆ ‘ಸ್ಮೃತಿ ಮಂದಾನ’ ನಾಮ ನಿರ್ದೇಶನ |ICC Cricketer of the Year Award