ಸುಭಾಷಿತ :

Wednesday, January 29 , 2020 9:37 PM

‘ಧಮ್’ ಹೊಡೆಯದ ನೌಕರರಿಗೆ ಬಂಪರ್ ಆಫರ್ ನೀಡಿದ ‘ಐಟಿ’ ಕಂಪನಿ..!


Tuesday, December 3rd, 2019 6:54 pm

ನ್ಯೂಸ್ ಡೆಸ್ಕ್ :  ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ರೂ ಕೂಡ ಜನರು ಸಿಗರೇಟ್, ಬೀಡಿ ಸೇದುವುದನ್ನು ಬಿಡುತ್ತಿಲ್ಲ.  ಆದೆ ಇಲ್ಲೊಂದು ಸಾಫ್ಟ್ ವೇರ್ ಕಂಪನಿಯೊಂದು ಸಿಗರೇಟ್ ಸೇದದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದೆ.

ಹೌದು, ಜಪಾನ್ ಮೂಲದ ಸಾಫ್ಟವೇರ್ ಕಂಪನಿಯೊಂದು ಹೊಸ ಪ್ಲಾನ್ ಮಾಡಿದ್ದು, ಕಂಪನಿಯನ್ನು ಧೂಮಪಾನ ರಹಿತ ಆಫೀಸ್ ಮಾಡಲು ತೀರ್ಮಾನಿಸಿದೆ.  ಹೌದು, ದೂಮಪಾನ ಮಾಡದ ಸಿಬ್ಬಂದಿಗೆ ವೇತನ ಸಹಿತ 6 ರಜೆಗಳನ್ನು ತೆಗೆದುಕೊಳ್ಳುವ ಭರ್ಜರಿ ಆಫರ್ ನೀಡಿದೆ.  ಧೂಮಪಾನ ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಕೆಲಸಕ್ಕೂ ಹಾನಿಕಾರವಾಗಿದೆ ಎಂದು ಕಂಪನಿ ತಿಳಿಸಿದೆ.

ಯೆಸ್, ಕಂಪನಿಯ ಸಿಬ್ಬಂದಿಗಳು ಕೇವಲ ಒಂದು ಸಿಗರೇಟು ಸೇದಿ ವಿಶ್ರಾಂತಿ ತೆಗೆದುಕೊಳ್ಳಲು ಕನಿಷ್ಟ 15 ನಿಮಿಷವಾದ್ರೂ ಬೇಕು, ಕಂಪನಿಯಲ್ಲಿ ಸಿಗರೇಟ್ ಸೇದುವ 50 % ಜನ ಹೀಗೆ ಮಾಡಿದ್ರೆ ಇದರಿಂದ ಕೆಲಸದ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನಗಂಡ ಕಂಪನಿ ನೌಕರರಿಗೆ ಬಂಪರ್ ಆಫರ್ ನೀಡಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions