BIG NEWS : 10,000 ರೂ.ಗಿಂತ ಹೆಚ್ಚು ಬೆಲೆಯ 4G ಫೋನ್‌ಗಳ ತಯಾರಿಕೆ ನಿಲ್ಲಿಸಲು ಸ್ಮಾರ್ಟ್‌ಫೋನ್ ತಯಾರಕರು ನಿರ್ಧಾರ… ಕಾರಣ ಇಷ್ಟೇ

ನವದೆಹಲಿ: 10,000 ಕ್ಕಿಂತ ಹೆಚ್ಚು ಬೆಲೆಯ 4G ಫೋನ್‌ಗಳ ತಯಾರಿಕೆಯನ್ನು ಹಂತಹಂತವಾಗಿ ನಿಲ್ಲಿಸಲು ಮತ್ತು 5G ತಂತ್ರಜ್ಞಾನಕ್ಕೆ ಬದಲಾಯಿಸಲು ಮೊಬೈಲ್ ಫೋನ್ ಉದ್ಯಮದ ಪ್ರತಿನಿಧಿಗಳು ಬುಧವಾರ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಭರವಸೆ ನೀಡಿದರು. ದೂರಸಂಪರ್ಕ ಇಲಾಖೆ (DoT) ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY)ದ ಉನ್ನತ ಪ್ರತಿನಿಧಿಗಳು ಮೊಬೈಲ್ ಆಪರೇಟರ್‌ಗಳು ಮತ್ತು ಸ್ಮಾರ್ಟ್‌ಫೋನ್ ತಯಾರಕರನ್ನು ಭೇಟಿ ಮಾಡಿ ಮಾತನಾಡಿದ್ದು, 5G ಸ್ಮಾರ್ಟ್‌ಫೋನ್‌ಗಳೊಂದಿಗೆ 5G ಸೇವೆಗಳಿಗೆ ಬದಲಾಯಿಸಲು ಮೂರು ತಿಂಗಳ ಗಡುವನ್ನು ನೀಡಿದರು. … Continue reading BIG NEWS : 10,000 ರೂ.ಗಿಂತ ಹೆಚ್ಚು ಬೆಲೆಯ 4G ಫೋನ್‌ಗಳ ತಯಾರಿಕೆ ನಿಲ್ಲಿಸಲು ಸ್ಮಾರ್ಟ್‌ಫೋನ್ ತಯಾರಕರು ನಿರ್ಧಾರ… ಕಾರಣ ಇಷ್ಟೇ