‘ಜಾಣ’ ಅಳಿಯ ಜೆಡಿಎಸ್ ಪಕ್ಷ ಸರಿಯಿಲ್ಲ ಎಂದು ‘ಬಿಜೆಪಿ’ ಸೇರಿಕೊಂಡ್ರು : ಸಂಸದ ಡಿಕೆ ಸುರೇಶ್ ವ್ಯಂಗ್ಯ

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಬಿಜೆಪಿಯು ಜೈದೇವ್ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾಕ್ಟರ್ ಮಂಜುನಾಥ್ ಅವರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಸಂಸದ ಡಿಕೆ ಸುರೇಶ್ ಅವರು ಪ್ರತಿಕ್ರಿಯಿಸಿದ್ದು, ಜಾಣ ಅಳಿಯ ಜೆಡಿಎಸ್ ಪಕ್ಷ ಸರಿಯಿಲ್ಲ ಎಂದು ತೊರೆದು ಬಿಜೆಪಿ ಸೇರಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಉಗುರನ್ನು ಕತ್ತರಿಸಿ ತದನಂತರ ಈ ಚಿಕ್ಕ ಕೆಲಸ ಮಾಡಿದರೆ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುವುದು ಖಚಿತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಕ್ಟರ್ ಮಂಜುನಾಥ್ ಗೆ ಬೆಂಗಳೂರು ಗ್ರಾಮಾಂತರ ಟಿಕೆಟ್ ನೀಡಿದ ಹಿನ್ನೆಲೆಯಲ್ಲಿ … Continue reading ‘ಜಾಣ’ ಅಳಿಯ ಜೆಡಿಎಸ್ ಪಕ್ಷ ಸರಿಯಿಲ್ಲ ಎಂದು ‘ಬಿಜೆಪಿ’ ಸೇರಿಕೊಂಡ್ರು : ಸಂಸದ ಡಿಕೆ ಸುರೇಶ್ ವ್ಯಂಗ್ಯ