ಸಣ್ಣ ಉಳಿತಾಯ, ದೊಡ್ಡ ಲಾಭ : ‘LIC’ಯ ಸೂಪರ್ಹಿಟ್ ಯೋಜನೆ, 45 ಠೇವಣಿ ಮಾಡಿದ್ರು, 25 ಲಕ್ಷ ಗಳಿಸ್ಬೋದು!
ನವದೆಹಲಿ : ಭಾರತೀಯ ಜೀವ ವಿಮಾ ನಿಗಮವು ಪ್ರತಿಯೊಂದು ವರ್ಗಕ್ಕೂ ಪಾಲಿಸಿಗಳನ್ನ ನೀಡುತ್ತದೆ. ಎಲ್ಐಸಿ ಯೋಜನೆಗಳು ಮಕ್ಕಳಿಂದ ವೃದ್ಧರವರೆಗೆ ಲಭ್ಯವಿದೆ. ಈ ಪಾಲಿಸಿಗಳು ನಿಮಗೆ ಸುರಕ್ಷತೆ ಮತ್ತು ಆದಾಯವನ್ನ ಖಾತರಿಪಡಿಸುತ್ತವೆ. ಅಲ್ಲದೆ, ಇವುಗಳಲ್ಲಿ ಅನೇಕವುಗಳಲ್ಲಿ, ನೀವು ಸ್ವಲ್ಪ ಹೂಡಿಕೆ ಮಾಡುವ ಮೂಲಕ ದೊಡ್ಡ ಹಣವನ್ನ ಸಂಗ್ರಹಿಸಬಹುದು. ಅಂತಹ ಒಂದು ಯೋಜನೆ ಎಲ್ಐಸಿಯ ಜೀವನ್ ಆನಂದ್ ಪಾಲಿಸಿಯಾಗಿದ್ದು, ಇದರಲ್ಲಿ ನೀವು ದಿನಕ್ಕೆ ಕೇವಲ 45 ರೂ.ಗಳನ್ನ ಉಳಿಸುವ ಮೂಲಕ 25 ಲಕ್ಷ ರೂ.ಗಳನ್ನ ಪಡೆಯಬಹುದು. ನೀವು ಕಡಿಮೆ ಪ್ರೀಮಿಯಂನಲ್ಲಿ … Continue reading ಸಣ್ಣ ಉಳಿತಾಯ, ದೊಡ್ಡ ಲಾಭ : ‘LIC’ಯ ಸೂಪರ್ಹಿಟ್ ಯೋಜನೆ, 45 ಠೇವಣಿ ಮಾಡಿದ್ರು, 25 ಲಕ್ಷ ಗಳಿಸ್ಬೋದು!
Copy and paste this URL into your WordPress site to embed
Copy and paste this code into your site to embed