‘ವಿಧಾನಸೌಧದಲ್ಲಿ ‘SM ಕೃಷ್ಣ’ ಪುತ್ಥಳಿ ನಿರ್ಮಾಣ ಆಗಬೇಕು : ಸಿಎಂ ಸಿದ್ದರಾಮಯ್ಯ ಗೆ ಮನವಿ ಮಾಡಿದ ಸಚಿವ HK ಪಾಟೀಲ್

ಬೆಳಗಾವಿ : ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ತಡರಾತ್ರಿ ಹೃದಯಾಘಾತದಿಂದ ಬೆಂಗಳೂರಿನ ತಮ್ಮ ಸದಾಶಿವನಗರದಲ್ಲಿ ಸಾವನ್ನಪ್ಪಿದ್ದಾರೆ. ಇವಳೇ ಬೆಳಗಾವಿಯ ಅಧಿವೇಶನದ ಕಲಾಪದಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಸಂತಾಪಟ್ಟಿಸಿ ವಿಧಾನಸೌಧದಲ್ಲಿ ಎಸ್ಎಂ ಕೃಷ್ಣ ಅವರ ಥಳಿ ನಿರ್ಮಾಣ ಆಗಬೇಕು ಎಂದು ತಿಳಿಸಿದರು. ಸಂತಾಪ ಸೂಚನೆಯ ನಿರ್ಣಯದ ಮೇಲೆ ಮಾತನಾಡಿದ ಅವರು, ವಿಧಾನಸೌಧದಲ್ಲಿ ಎಸ್.ಎಮ್ ಕೃಷ್ಣ ಪುತ್ತಳಿ ಆಗಬೇಕು ಎಂದು ವಿಧಾನಸಭೆ ಕಲಾಪದಲ್ಲಿ ಸಚಿವ ಎಚ್ ಕೆ ಪಾಟೀಲ್ ಪ್ರಸ್ತಾಪಿಸಿದ್ದಾರೆ. ಕೃಷ್ಣ ನೀರಾವರಿ ಯೋಜನೆ … Continue reading ‘ವಿಧಾನಸೌಧದಲ್ಲಿ ‘SM ಕೃಷ್ಣ’ ಪುತ್ಥಳಿ ನಿರ್ಮಾಣ ಆಗಬೇಕು : ಸಿಎಂ ಸಿದ್ದರಾಮಯ್ಯ ಗೆ ಮನವಿ ಮಾಡಿದ ಸಚಿವ HK ಪಾಟೀಲ್