BIGG UPDATE : ಮಾಜಿ ಸಿಎಂ ‘S.M ಕೃಷ್ಣ’ ಆರೋಗ್ಯದ ಕುರಿತು ವೈದ್ಯರು ಹೇಳಿದ್ದೇನು..? ಇಲ್ಲಿದೆ ಸ್ಪಷ್ಟನೆ

ಬೆಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ   ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.  ಸದ್ಯ. ಎಸ್ ಎಂ ಕೃಷ್ಣ ಆರೊಗ್ಯದ ಕುರಿತು ಅವರ ಕಚೇರಿಯ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ವೈದ್ಯರು ಹೇಳಿರುವ ಪ್ರಕಾರ ಎಸ್ ಎಂ ಕೃಷ್ಣರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕೋವಿಡ್ ಹಾಗೂ ಜ್ವರಕ್ಕೆ ಸಂಬಂಧಿಸಿದ ಕೆಲವು ಪರೀಕ್ಷೆಗಳನ್ನು ಮಾಡಿದ್ದೇವೆ. ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಜೊತೆಗೆ ಯಾವುದೇ ಊಹಾಪೋಹದ ಮಾಹಿತಿಗಳನ್ನು ಪ್ರಸಾರ … Continue reading BIGG UPDATE : ಮಾಜಿ ಸಿಎಂ ‘S.M ಕೃಷ್ಣ’ ಆರೋಗ್ಯದ ಕುರಿತು ವೈದ್ಯರು ಹೇಳಿದ್ದೇನು..? ಇಲ್ಲಿದೆ ಸ್ಪಷ್ಟನೆ