BIGG NEWS : ಬೆಂಗಳೂರಿನಲ್ಲಿ 30ಕ್ಕಿಂತ ಹೆಚ್ಚು ಆಸನವಿರುವ ‘ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್‌ ಕಡ್ಡಾಯ’ : ಬಿಬಿಎಂಪಿ ಆದೇಶ | Smoking Zone

ಬೆಂಗಳುರು : ಸಿಲಿಕಾನ್‌ ಸಿಟಿಯ  30ಕ್ಕಿಂತ ಹೆಚ್ಚು ಆಸನವಿರುವ ಹೋಟೆಲ್‌ಗಳಲ್ಲಿ ಸ್ಮೋಕಿಂಗ್  ಝೋನ್‌ ಮಾಡುವಂತೆ  ಬಿಬಿಎಂಪಿ ಮಹತ್ವದ  ಆದೇಶ ಹೊರಡಿಸಿದೆ BIGG NEWS: ಗದಗ ಜಿಲ್ಲೆಯಲ್ಲಿ ಮಾಸ್ಕ್‌ ನಿಯಂತ್ರಣಕ್ಕಿಲ್ಲ ಬೆಲೆ : ಮಾರ್ಕೇಟ್‌ನಲ್ಲಿ ಗ್ರಾಹಕರು, ವ್ಯಾಪಾರಸ್ಥರ ನಿರ್ಲಕ್ಷ್ಯ ಧೂಮಪಾನ ಮತ್ತು ಮಧ್ಯಪಾನ ಕೆಟ್ಟದ್ದು ಎಂದು ಗೊತ್ತಿದ್ದರೂ ಸಹ ಇಂದಿನ ಯುವಜನತೆ ಇದರ ದಾಸ್ಯಕ್ಕೆ ಒಳಗಾಗಿ ತಮ್ಮ ಜೀವನವನ್ನು ತಾವೇ ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ. ಧೂಮಪಾನ ನಿಯಂತ್ರಣಕ್ಕಾಗಿ ಇದೀಗ ಬಿಬಿಎಂಪಿ ಹೊಸ ಪ್ಲ್ಯಾನ್‌ ಮಾಡಿದ್ದು, ಇನ್ಮುಂದೆ ಬೆಂಗಳೂರಿನ ಹೋಟೆಲ್‌ಗಳಲ್ಲಿ … Continue reading BIGG NEWS : ಬೆಂಗಳೂರಿನಲ್ಲಿ 30ಕ್ಕಿಂತ ಹೆಚ್ಚು ಆಸನವಿರುವ ‘ಹೋಟೆಲ್‌ಗಳಲ್ಲಿ ಸ್ಮೋಕಿಂಗ್ ಝೋನ್‌ ಕಡ್ಡಾಯ’ : ಬಿಬಿಎಂಪಿ ಆದೇಶ | Smoking Zone