ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಕ್ವಾರ್ಟರ್ಸ್ ಜಾಗಕ್ಕೇ ಸ್ಕೆಚ್, ಕರೆಂಟ್ ಬಿಲ್‌ನಿಂದ ಬಯಲಾಯ್ತು ವಂಚನೆ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭೂಗಳ್ಳರ ಅಟ್ಟಹಾಸ ಮಿತಿಮೀರಿದ್ದು, ಈಗ ರಕ್ಷಣೆ ನೀಡುವ ಪೊಲೀಸರ ವಸತಿಗೃಹದ (Police Quarters) ಜಾಗವನ್ನೇ ಕಬಳಿಸಲು ಸಂಚು ರೂಪಿಸಿದ ಘಟನೆ ಬೆಳಕಿಗೆ ಬಂದಿದೆ. ಮಲ್ಲೇಶ್ವರಂನಲ್ಲಿರುವ ಕೋಟ್ಯಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಾಗವನ್ನು ನಕಲಿ ದಾಖಲೆಗಳ ಮೂಲಕ ಲಪಟಾಯಿಸಲು ಮುಂದಾಗಿದ್ದ ಮೂವರು ಖದೀಮರನ್ನು ಮಲ್ಲೇಶ್ವರಂ ಪೊಲೀಸರು ಜೈಲಿಗಟ್ಟಿದ್ದಾರೆ. ಏನಿದು ಪ್ರಕರಣ? ಮಲ್ಲೇಶ್ವರಂನಲ್ಲಿ ಪೊಲೀಸ್ ಕ್ವಾರ್ಟರ್ಸ್‌ಗೆ ಸೇರಿದ ಸುಮಾರು 25,000 ಚದರ ಅಡಿ ವಿಸ್ತೀರ್ಣದ ಬೆಲೆಬಾಳುವ ಖಾಲಿ ಜಾಗವಿದೆ. ಈ ಜಾಗದ ಮೇಲೆ ಕಣ್ಣಿಟ್ಟಿದ್ದ ಭೂಗಳ್ಳರ … Continue reading ಬೆಂಗಳೂರಿನ ಮಲ್ಲೇಶ್ವರಂ ಪೊಲೀಸ್ ಕ್ವಾರ್ಟರ್ಸ್ ಜಾಗಕ್ಕೇ ಸ್ಕೆಚ್, ಕರೆಂಟ್ ಬಿಲ್‌ನಿಂದ ಬಯಲಾಯ್ತು ವಂಚನೆ!
Copy and paste this URL into your WordPress site to embed
Copy and paste this code into your site to embed