ಕ್ಯಾನ್ಸರ್ ಗೆದ್ದು 84ನೇ ವಸಂತಕ್ಕೆ ಕಾಲಿರಿಸಿದ ಎಸ್.ಕೆ.ಶೇಷಚಂದ್ರಿಕಾ: KUWJಯಿಂದ ಸನ್ಮಾನ
ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾರೇ ಆಗಲಿ, ಮೊದಲು ಹೋಮ್ ವರ್ಕ್ ಮಾಡಿಕೊಳ್ಳುವ ಪರಿಪಾಠವನ್ನು ಬೆಳೆಸಿಕೊಂಡರೆ ಆ ವೃತ್ತಿಯಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಹಿರಿಯ ಪತ್ರಕರ್ತ ಎಸ್.ಕೆ.ಶೇಷಚಂದ್ರಿಕಾ (ಶೇಷಣ್ಣ) ಅಭಿಪ್ರಾಯಪಟ್ಟರು. 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಹಿರಿಯ ಪತ್ರಕರ್ತರನ್ನು ಗೌರವಿಸುವ ಮನೆಯಂಗಳದಲ್ಲಿ ಮನದುಂಬಿ ನಮನ ಸರಣಿ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು. ಪತ್ರಕರ್ತರಿಗೆ ಸಹನೆ, ವಿವೇಚನೆ ಮುಖ್ಯ. ಸುದ್ದಿಮನೆಯಲ್ಲಿ ಯಾವುದೇ ಕೆಲಸ ಮಾಡುವಾಗಲೂ ತಮ್ಮದೇ … Continue reading ಕ್ಯಾನ್ಸರ್ ಗೆದ್ದು 84ನೇ ವಸಂತಕ್ಕೆ ಕಾಲಿರಿಸಿದ ಎಸ್.ಕೆ.ಶೇಷಚಂದ್ರಿಕಾ: KUWJಯಿಂದ ಸನ್ಮಾನ
Copy and paste this URL into your WordPress site to embed
Copy and paste this code into your site to embed