BIGG BREAKING NEWS: ಎಸ್.ಕೆ. ಬಸವರಾಜನ್ ಸ್ಥಾನಕ್ಕೆ ಎಸ್.ಬಿ.ವಸ್ತ್ರದ್‌ಮಠ್ ನೇಮಕಕ್ಕೆ ನಿರ್ಧಾರ
ಚಿತ್ರದುರ್ಗ: ಮುರುಘಾಮಠದಿಂದ ಆಡಳಿತಾಧಿಕಾರಿ ಹುದ್ದೆಯಿಂದ ಎಸ್.ಕೆ. ಬಸವರಾಜನ್ ಅವರನ್ನು ತೆಗೆದುಹಾಕಿದ್ದಾರೆ. ಅವರ ಜಾಗದಲ್ಲಿ ಎಸ್.ಜೆ.ಎಂ. ವಿದ್ಯಾಪೀಠದದ ಕಾರ್ಯದರ್ಶಿಯನ್ನಾಗಿ ನಿವೃತ್ತ ನ್ಯಾಯಾಧೀಶ ಎಸ್.ಬಿ. ವಸ್ತ್ರದ್‌ಮಠ್ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ. BREAKING NEWS: ನನ್ನ ಮೇಲಿರುವ ಆರೋಪಗಳೆಲ್ಲ ಸುಳ್ಳು; ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ- ಎಸ್.ಕೆ ಬಸವರಾಜನ್ ಎಸ್.ಕೆ.ಬಸವರಾಜನ್ ಇದುವರೆಗಿನ ಕಾರ್ಯದರ್ಶಿಯಾಗಿದ್ದರು. ಬಸವರಾಜನ್ ಸ್ಥಾನಕ್ಕೆ ಎಸ್.ಬಿ.ವಸ್ತ್ರದ್‌ಮಠ್ ನೇಮಕಕ್ಕೆ ಮಾಡುವುದಕ್ಕೆ ಸಿದ್ದರಿದ್ದಾರೆ. ಇನ್ನು ಮಾಜಿ ಶಾಸಕ ಎಸ್.ಕೆ.ಬಸವರಾಜನ್ ದಂಪತಿಗೆ ಜಾಮೀನು ದೊರೆತಿದೆ. ಎಸ್.ಕೆ.ಬಸವರಾಜನ್ ವಿರುದ್ಧ ಅತ್ಯಾಚಾರ ಆರೋಪದಡಿ ದೂರು ದಾಖಲಾಗಿತ್ತು. … Continue reading BIGG BREAKING NEWS: ಎಸ್.ಕೆ. ಬಸವರಾಜನ್ ಸ್ಥಾನಕ್ಕೆ ಎಸ್.ಬಿ.ವಸ್ತ್ರದ್‌ಮಠ್ ನೇಮಕಕ್ಕೆ ನಿರ್ಧಾರ
Copy and paste this URL into your WordPress site to embed
Copy and paste this code into your site to embed