BIG NEWS : ಹೊಸ ವರ್ಷದಿಂದ ಸಿಕಂದರಾಬಾದ್‌ ಟು ವಿಜಯವಾಡಕ್ಕೆ ದೇಶದ 6ನೇ ʻವಂದೇ ಭಾರತ್ʼ ರೈಲು ಸಂಚಾರ

ಹೈದರಾಬಾದ್: ತೆಲಂಗಾಣದ ಸಿಕಂದರಾಬಾದ್ ಮತ್ತು ನೆರೆಯ ಆಂಧ್ರಪ್ರದೇಶದ ವಿಜಯವಾಡ ನಡುವೆ ಹೊಸ ತಲೆಮಾರಿನ ವಂದೇ ಭಾರತ್ ರೈಲು(Vande Bharat train) ಹೊಸ ವರ್ಷ(2023)ದ ಆರಂಭದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ದಕ್ಷಿಣ ಮಧ್ಯ ರೈಲ್ವೆಯಲ್ಲಿ (SCR) ಸ್ಥಳೀಯವಾಗಿ ನಿರ್ಮಿಸಲಾದ ಮೊದಲ ಸೆಮಿ ಹೈಸ್ಪೀಡ್ ರೈಲು ಮತ್ತು ದಕ್ಷಿಣ ಭಾರತದಲ್ಲಿ ಸಂಚರಿಸಲಿರುವ ಎರಡನೇ ರೈಲು. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಅನ್ನು ಕಳೆದ ತಿಂಗಳು ಚೆನ್ನೈ ಮತ್ತು ಮೈಸೂರು ನಡುವೆ ಪ್ರಾರಂಭಿಸಲಾಯಿತು. ಸಿಕಂದರಾಬಾದ್-ವಿಜಯವಾಡ ವಂದೇ ಭಾರತ್ ದೇಶದ ಆರನೇ … Continue reading BIG NEWS : ಹೊಸ ವರ್ಷದಿಂದ ಸಿಕಂದರಾಬಾದ್‌ ಟು ವಿಜಯವಾಡಕ್ಕೆ ದೇಶದ 6ನೇ ʻವಂದೇ ಭಾರತ್ʼ ರೈಲು ಸಂಚಾರ