Olympics Breaking : ‘ಟೋಕಿಯೋ ಒಲಂಪಿಕ್ಸ್’ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಇಬ್ಬರು ಬೆಳ್ಳಿ ಪದಕ ವಿಜೇತರು ಸೇರಿ ಆರು ಜನರ ನಿಷೇಧ

ಟೊಕಿಯೋ : ಟೋಕಿಯಾ ಒಲಂಪಿಕ್ಸ್ ( Tokyo Olympics ) ಕ್ರೀಢಾಕೂಟವನ್ನು ಕೊರೋನಾ ಸೋಂಕಿನ ಅಬ್ಬರದ ನಡುವೆಯೂ, ಆರಂಭಿಸಲಾಗಿದೆ. ಆರಂಭಕ್ಕೂ ಮುನ್ನವೇ ಕೆಲ ಆಟಗಾರರು, ಸಿಬ್ಬಂದಿಗಳಿಗೆ ಕೊರೋನಾ ಶಾಕ್ ನೀಡಿದ್ದರೂ, ಸುರಕ್ಷತಾ ಕ್ರಮಗಳೊಂದಿಗೆ ಒಲಂಪಿಕ್ಸ್ ಕ್ರೀಢಾಕೂಟ ನಡೆಯುತ್ತಿದೆ. ಆದ್ರೇ.. ಇಂತಹ ಕ್ರೀಢಾ ಕೂಟದಲ್ಲಿ ಭಾಗವಹಿಸಿದ್ದಂತ ಇಬ್ಬರು ಬೆಳ್ಳಿಪದಕ ವಿಜೇತ ( silver medalists ) ಆಟಗಾರರು ಸೇರಿದಂತೆ ಆರು ಜನರು ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳ ಪಾಲನೆಯ ರೂಲ್ಸ್ ಬ್ರೇಕ್ ಮಾಡಿದ್ದರಿಂದಾಗಿ, ಕ್ರೀಢಾ ಕೂಟದಿಂದ ನಿಷೇಧಿಸಲಾಗಿದೆ. BIG … Continue reading Olympics Breaking : ‘ಟೋಕಿಯೋ ಒಲಂಪಿಕ್ಸ್’ನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಇಬ್ಬರು ಬೆಳ್ಳಿ ಪದಕ ವಿಜೇತರು ಸೇರಿ ಆರು ಜನರ ನಿಷೇಧ