BREAKING: ಟೀಂ ಇಂಡಿಯಾದ ನೂತನ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೋಟಕ್ ನೇಮಕ | Sitanshu Kotak

ನವದೆಹಲಿ: ಮುಂಬರುವ ಭಾರತ ಮತ್ತು ಇಂಗ್ಲೆಂಡ್ ಸೀಮಿತ ಓವರ್ಗಳ ಸರಣಿಗೆ ಸೌರಾಷ್ಟ್ರದ ಮಾಜಿ ದಿಗ್ಗಜ ಸಿತಾಂಶು ಕೋಟಕ್ ( former Saurashtra stalwart Sitanshu Kotak ) ಅವರನ್ನು ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (Board of Control for Cricket in India – BCCI) ನಿರ್ಧರಿಸಿದೆ. ಭಾರತ ತಂಡವು ತವರಿನಲ್ಲಿ ಐದು ಟಿ 20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ … Continue reading BREAKING: ಟೀಂ ಇಂಡಿಯಾದ ನೂತನ ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೋಟಕ್ ನೇಮಕ | Sitanshu Kotak