BREAKING: ‘ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ’ ನಿವಾಸಕ್ಕೆ ಆಗಮಿಸಿದ ‘ಎಸ್ಐಟಿ ಅಧಿಕಾರಿ’ಗಳು, ರೇವಣ್ಣನಿಗೆ ಹುಡುಕಾಟ

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೌಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಇಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರ ಹೊಳೆನರಸೀಪುರ ನಿವಾಸದಲ್ಲಿ ಸಂತ್ರಸ್ತೆಯೊಂದಿಗೆ ತೆರಳಿದ್ದಂತ ಎಸ್ಐಟಿ ಅಧಿಕಾರಿಗಳು, ಸ್ಥಳ ಮಹಜರು ನಡೆಸಿದ್ದರು. ಈಗ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ನಿವಾಸಕ್ಕೂ ಆಗಮಿಸಿದ್ದಾರೆ. ಕಾರಣ ಹೆಚ್.ಡಿ ರೇವಣ್ಣ ಅವರು ದೇವೇಗೌಡ ನಿವಾಸದಲ್ಲಿ ಇರೋ ಬಗ್ಗೆ ಎಸ್ಐಟಿ ಅಧಿಕಾರಿಗಳಿಗೆ ಮಾಹಿತಿ ದೊರೆತಿರೋದಾಗಿದೆ. ಹೀಗಾಗಿ ಹುಡುಕಾಡೋದಕ್ಕಾಗಿ ಆಗಮಿಸಿದ್ದಾರೆ. ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಮಹಿಳೆಯೊಬ್ಬರನ್ನು ಕಿಡ್ನಾಪ್ ಮಾಡಿದಂತ … Continue reading BREAKING: ‘ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ’ ನಿವಾಸಕ್ಕೆ ಆಗಮಿಸಿದ ‘ಎಸ್ಐಟಿ ಅಧಿಕಾರಿ’ಗಳು, ರೇವಣ್ಣನಿಗೆ ಹುಡುಕಾಟ