ನಿಮ್ಮ ದೇವರ ಮನೆಯಲ್ಲಿ ಕುಳಿತು ಈ ಶ್ಲೋಕಗಳನ್ನು ತಪ್ಪದೇ ಪಠಿಸಿ, ಕಷ್ಟಗಳೆಲ್ಲಾ ದೂರ ದೂರ

ಶ್ರೀ ಗಣಪತಿ ಸ್ತೋತ್ರ: ೧. ವಕ್ರತುಂಡ ಮಹಾಕಾಯಾ ಸೂರ್ಯ ಕೋಟಿ ಸಮಪ್ರಭ ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೆಶು ಸರ್ವದಾ || ೨.ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ್ಥ ಜಂಬು ಫ಼ಲಸಾರ ಭಕ್ಷಿತಂ ಉಮಾಸುತಂ ಶೋಕ ವಿನಾಶ ಕಾರಣಂ ನಮಾಮಿ ವಿಘ್ನೇಶ್ವರ ಪಾದ ಪಂಕಜಂ || ೩.ನಮೋ ನಮೋ ಗಣೇಶಾಯಾ ವಿಘ್ನೇಶಾಯ ನಮೋ ನಮಃ ವಿನಾಯಕಾಯ ವೈ ತುಭ್ಯಂ ವಿಕ್ರತಾಯ ನಮೋ ನಮಃ || ಶ್ರೀ ಶಾರದಾ ಸ್ತೋತ್ರ: ೧. ಯಾಕುಂದೆಂದು ತುಷಾರಹಾರಧವಲಾ ಯಾ ಶುಭ್ರ ವಸ್ತ್ರಾವೃತಾ … Continue reading ನಿಮ್ಮ ದೇವರ ಮನೆಯಲ್ಲಿ ಕುಳಿತು ಈ ಶ್ಲೋಕಗಳನ್ನು ತಪ್ಪದೇ ಪಠಿಸಿ, ಕಷ್ಟಗಳೆಲ್ಲಾ ದೂರ ದೂರ